increase
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿincrease
- ಹೆಚ್ಚು, ಹೆಚ್ಚಿಸು, ಪೆರ್ಚಿಸು, ಪೆಚ್ಚಿಸು, ಪೆಳ್ಚಿಸು, ಪೆರ್ಚುವಡೆ, ಹೆಚ್ಚಾಗು, ಹೆಚ್ಚುಕೊಳ್ಳು
- ಸೆಡೆ, ಹುಲಿಸು, ಒದಗು, ದಳ್ಳಿಸು, ಕೆರಳು, ಸಾಗು, ಕೊಸರು, ಮೊಗೆ, ನಿಬ್ಬರಿಸು, ಏರಿಸು, ಮಿಗಿಸು, ವರ್ಧಿಸು, ವೃದ್ಧಿಯಾಗು, ದೊಡ್ಡದಾಗು, ಬೆಳೆ, ಅಭಿವೃದ್ಧಿ ಹೊಂದು, ಪ್ರಗತಿಹೊಂದು, ಕೆಚ್ಚೇರು, ಕೆಚ್ಚೇರಿಸು, ಒತ್ತೇರು, ಸೂಳೇರು,
- ಹೊಂಗಿಸು, ಪೊಂಗಿಸು, ಪೊಂಗು, ಪೊಂಕು, ಹೊಂಗು
- ಕೊರ್ವುವಡೆ, ಕೊರ್ಬುವಡೆ, ಕೊರ್ವಿಸು, ಕೊಬ್ಬಿಸು, ಕೊರ್ಬಿಸು
- ಉರ‍್ವಿಸು, ಉಱು
- ಅಗುರ‍್ವಿಸು