ಕ್ರಿಯಾಪದ

ಸಂಪಾದಿಸಿ

ಸಾಗು

 1. ಆತನು ತನ್ನ ಹೊಲವನ್ನು ಕೂಲಿಗಳಿಂದ ಚನ್ನಾಗಿ ಸಾಗಿಸುತ್ತಿದ್ದಾನೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ಮೆರವಣಿಗೆ ಮುಂದಕ್ಕೆ ಸಾಗಲಿ
  ___________________

ಅನುವಾದ

ಸಂಪಾದಿಸಿ
 • English:
 1. continue, en:continue
 2. proceed, en:proceed

ಸಾಗು

 1. ಸಾಗುಮಾಡು; ಸಾಗುಬೀಳು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ಸಾಗಬಡಿ - ಕಬ್ಬಿಣದ ಸರಳನ್ನು ಕಾಯಿಸಿ ಸಾಗಬಡಿಯುತ್ತಾರೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. _______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ಸಾಗುಬಡಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ದೋಣಿ ಸಾಗಲಿ; ಸಾಗಹಾಕು; ಸಾಗಕಳುಹಿಸು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ___________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸಾಗು

 1. ಮುಂದಕ್ಕೆ ಹೋಗು,ಚಲಿಸು
 2. ನೆರವೇರು,ಜರುಗು
 3. ಆಗು
 4. (ಕಾಲ ಹಾದಿ)ಕಳೆ,ವ್ಯತೀತವಾಗು
 5. ಕಳೆದುಹೋಗು,ಇಲ್ಲವಾಗು
 6. ನಡೆ,ಪರಿಣಾಮ ಬೀರು
 7. ಪ್ರವಹಿಸು,ಹರಿ
 8. ಹಿಗ್ಗು,ವಿಸ್ತಾರವಾಗು
 9. ನೀಡು,ಚಾಚು

ಅನುವಾದ

ಸಂಪಾದಿಸಿ

ಸಾಗು

 1. ನಡವಳಿಕೆ,ನಡತೆ
 2. ವ್ಯವಸಾಯ,ಕೃಷಿ
 3. ವ್ಯವಸಾಯದ ಭೂಮಿ
 4. ಸಾಗುವಳಿಯ ಜಮೀನು

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಸಾಗು&oldid=532246" ಇಂದ ಪಡೆಯಲ್ಪಟ್ಟಿದೆ