ಬೆಳೆ
ಕನ್ನಡಸಂಪಾದಿಸಿ
ನಾಮಪದಸಂಪಾದಿಸಿ
ಬೆಳೆ
ಅನುವಾದಸಂಪಾದಿಸಿ
ಕ್ರಿಯಾಪದಸಂಪಾದಿಸಿ
ಬೆಳೆ
- ಬೆಳೆದ ತೆನೆ
- _________________
ಅನುವಾದಸಂಪಾದಿಸಿ
- English: develop, en:develop
ಕ್ರಿಯಾಪದಸಂಪಾದಿಸಿ
ಬೆಳೆ
- ಫಸಲನ್ನು ಕೊಡು,ಫಲ ಬಿಡು
- ಬೆಳೆದ ತೆನೆ
- _________________
ಅನುವಾದಸಂಪಾದಿಸಿ
ನಾಮಪದಸಂಪಾದಿಸಿ
ಬೆಳೆ
- _________________
ಅನುವಾದಸಂಪಾದಿಸಿ
- English: produce, en:produce
ನಾಮಪದಸಂಪಾದಿಸಿ
ಬೆಳೆ
- ________________
ಅನುವಾದಸಂಪಾದಿಸಿ
- English: product, en:product
ನಾಮಪದಸಂಪಾದಿಸಿ
ಬೆಳೆ
- ಬೆಳೆದುದು, ಮರ, ಗಿಡ ಪೈರು ಮುಂತಾದ ಬೆಳಸು
- ಬೆಳೆಯುವಿಕೆ,ಬೆಳವಣಿಗೆ,ಅಭಿವೃದ್ಧಿ
- ______________
ಅನುವಾದಸಂಪಾದಿಸಿ
- English: , en:
ಕ್ರಿಯಾಪದಸಂಪಾದಿಸಿ
ಬೆಳೆ
- ಮೊಳೆ,ಮೂಡು,ಹುಟ್ಟು,ಅಂಕುರಿಸು
- (ಕೂದಲು, ಉಗುರು ಮುಂತಾದುವು)ನೀಳವಾಗು,ಉದ್ದವಾಗು
- ಮೇಲಕ್ಕೆ ಚಾಚು,ಮೆಲಕ್ಕೆ ನೀಡು
- ಪೈರಿನಿಂದ ತುಂಬು,ಸಸ್ಯಸಮೃದ್ಧವಾಗು
- ಉತ್ಪತ್ತಿ ಮಾಡು,ಒದಗಿಸು
- (ಮರ, ಗಿಡ ಮುಂತಾದುವುಗಳನ್ನು)ಬೆಳೆಯುವಂತೆ ಮಾಡು,ಬಳೆಸು
- ಹೆಚ್ಚಾಗು,ಅಧಿಕವಾಗು
- ಏಳಿಗೆಯನ್ನು ಹೊಂದು,ಪ್ರಗತಿಯನ್ನು ಪಡೆ
- ತಾರುಣ್ಯಕ್ಕೆ ಕಾಲಿಡು,ಪ್ರಾಯಕ್ಕೆ ಬರು
- ಜರುಗು,ನೇರವೇರು
- ಬಾಗು,ಎರಗು
- ತೀರು,ಮುಗಿ
- ______________
ಅನುವಾದಸಂಪಾದಿಸಿ
- English: , en: