ಕನ್ನಡಸಂಪಾದಿಸಿ

ಸರ್ವನಾಮಸಂಪಾದಿಸಿ

ಹೆಚ್ಚು

 1. ಅನೇಕ,ಬಹಳ,ಹಲವು,ಬಹು,ಹಲವಾರು,ಬಹುಸಂಖ್ಯೆಯ
  ರಗಡು, ವಿಪುಲ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಹೆಚ್ಚು

 1. ಕಡಲುಕ್ಕಿ ನೀರು ಹೆಚ್ಚಿದೆ; ಹೆಚ್ಚಳಿಸು

ಅನುವಾದಸಂಪಾದಿಸಿ

ಗುಣಪದಸಂಪಾದಿಸಿ

ಹೆಚ್ಚು

 1. ಹೆಚ್ಚಿಸು; ಹೆಚ್ಚುಕಡಿಮೆ; ಹೆಚ್ಚುಗೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಹೆಚ್ಚು

 1. ಹೆಚ್ಚಾಗು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಹೆಚ್ಚು

 1. ಅವಳು ತರಕಾರಿಯನ್ನು ಸಣ್ಣಗೆ ಹೆಚ್ಚಿದಳು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಹೆಚ್ಚು

 1. __________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಹೆಚ್ಚು

 1. ಪೆರ್ಚು
 2. ಹೆಚ್ಚಳ,ಆಧಿಕ್ಯ,ಹಿರಿದು,ದೊಡ್ಡದು
 3. ಹಿರಿಮೆ,ಮೇಲ್ಮೆ

ಕ್ರಿಯಾಪದಸಂಪಾದಿಸಿ

ಹೆಚ್ಚು

 1. ಪೆರ್ಚು
 2. ವೃದ್ಧಿಯನ್ನು ಹೊಂದು,ಅಧಿಕವಾಗು
 3. ಹರಡು,ವಿಸ್ತಾರವಾಗು
 4. ಹೆಮ್ಮೆ ಪಡು,ಬೀಗು
 5. ಸಂತೋಷಿಸು,ಹಿಗ್ಗು
 6. ವಿಜೃಂಭಿಸು,ಅಟ್ಟಹಾಸ ಮಾಡು
 7. ಅಭಿವೃದ್ಧಿ ಹೊಂದು,ಏಳಿಗೆಯಾಗು
 8. ಅಧಿಕಗೊಳಿಸು,ವೃದ್ಧಿ ಪಡಿಸು
 9. ಉತ್ಸಾಹಿಸು,ಹುರುಪುಗೊಳ್ಳು
 10. (ಬಳೆ, ಮಂಗಳಸೂತ್ರ, ಮಂಗಳ ವಸ್ತುಗಳನ್ನು ಕುರಿತು ಹೇಳುವಾಗ)ಒಡೆ,ತುಂಡಾಗು
 11. (ಅರಿಶಿನ, ಕುಂಕುಮ, ಮಂಗಳದ್ರವ್ಯಗಳ ಬಗ್ಗೆ ಹೇಳುವಾಗ)ಮುಗಿ,ತೀರು,ಇಲ್ಲವಾಗು
 12. (ಹಣ್ಣು, ತರಕಾರಿ)ಹೋಳುಮಾಡು,ಕತ್ತರಿಸು
"https://kn.wiktionary.org/w/index.php?title=ಹೆಚ್ಚು&oldid=665923" ಇಂದ ಪಡೆಯಲ್ಪಟ್ಟಿದೆ