ಕನ್ನಡಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ___________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಒಬ್ಬರನ್ನು ಬಿಟ್ಟು ಬೇರೆಲ್ಲರೂ ನಮ್ಮೊಂದಿಗೆ ಬಂದಿದ್ದರು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ನಿಮ್ಮನ್ನು ಬಿಟ್ಟು ಉಳಿದವರನ್ನು ಕಳಿಸುತ್ತೇನೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಅವನು ನನ್ನನ್ನು ಹೋಗಲು ಬಿಡುವದಿಲ್ಲ
  ಅವನನ್ನು ನಿನ್ನೆಯೇ ಸೆರೆಯಿಂದ ಬಿಟ್ಟಿದ್ದಾರೆ
  ___________________
  ___________________
  ___________________

ಅನುವಾದಸಂಪಾದಿಸಿ

 • English:
 1. permit, en:permit
 2. discharge, en:discharge
 3. release, en:release
 4. bate, en: bate
 5. free, en:free

ಕ್ರಿಯಾಪದಸಂಪಾದಿಸಿ

ಬಿಡು

 1. __________________

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಮನೆ ಬಿಟ್ಟು ಹೋದವನು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ನೀರು ಬಿಡು; ಬಿಟ್ಟುಬಿಡು; ಕಾಯಿಬಿಡು; ಹೋಗಬಿಡು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಹೆರೆಬಿಡು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಬಿಟ್ಟುಹೋಗು - ಅವನಿಗೆ ಮದುವೆಯ ಹೇಳಿಕೆ ಕೊಡಲು ಬಿಟ್ಟು ಹೋಗಿದೆ

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಬಿಡು

 1. ಸುರುಳಿ ಬಿಡು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಬಿಡು

 1. ವಿರಾಮ,ವಿಶ್ರಾಂತಿ
 2. ಅನಿರ್ಬಂಧತೆ,ಬಿಡುಗಡೆ
 3. ಸ್ವೇಚ್ಛೆ,ಸ್ವಚ್ಛಂದತೆ
 4. ಖಾಲಿ,ಬರಿದು,ಬೋಳು
 5. ಪ್ರತ್ಯೇಕವಾದುದು,ಭಿನ್ನವಾದುದು

ಕ್ರಿಯಾಪದಸಂಪಾದಿಸಿ

ಬಿಡು

 1. ತೊರೆ,ತ್ಯಜಿಸು
 2. ಅಡ್ಡಿಯಿಲ್ಲದಿರು,ಅಡೆಯಿಲ್ಲದಿರು
 3. ಕಟ್ಟಿನಿಂದ ಸಡಿಲಗೊಳಿಸು,ಹಿಡಿತದಿಂದ ಕಳಚು
 4. ಕಳಚಿಕೊಳ್ಳು
 5. (ಉಸಿರು)ಹೊರಹೊಮ್ಮಿಸು
 6. (ಬಾಯಿ,ಕಣ್ಣು)ತೆಗೆ,ತೆರೆ
 7. (ವಾಹನ, ಕುದುರೆ ಮುಂ.ವನ್ನು)ಓಡಿಸು
 8. (ಬಾಣ, ಈಟಿ ಮುಂ. ಆಯುಧಗಳನ್ನು)ಪ್ರಯೋಗಿಸು,ಎಸೆ
 9. ಉಳಿ,ಹೊರತುಪಡಿಸು
 10. ಗಣಿಸದಿರು,ನಿರ್ಲಕ್ಷಿಸು
 11. ತಂಗು,ನೆಲಸು
 12. ಅವಕಾಶ ಕೊಡು,ಆಸ್ಪದ ಮಾಡಿಕೊಡು
 13. ಕೊಡು,ನೀಡು
 14. ಸುರಿಸು,ಚೆಲ್ಲು
 15. ಸುರಿ,ಹೊಯ್ಯು
 16. ಬರೆ,ಚಿತ್ರಿಸು
 17. ಬೀಳ್ಕೊಡು,ನಿರೂಪಕೊಡು
 18. ಇಳಿಬಿಡು,ಜೋಲಾಡಿಸು
 19. ತೊಡಗಿಸು,ಆರಂಭಮಾಡು
 20. (ಸಾಲ, ಬೆಲೆ, ವ್ಯಾಪಾರಗಳಲ್ಲಿ)ರಿಯಾಯಿತಿ ತೋರಿಸು,ಸೋಡಿಕೊಡು
"https://kn.wiktionary.org/w/index.php?title=ಬಿಡು&oldid=532147" ಇಂದ ಪಡೆಯಲ್ಪಟ್ಟಿದೆ