ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಬಿಡುಗಡೆ

 1. ಕೊನೆಗಾಣಿಸು, ಕೊನೆಗೊಳಿಸು, ಮುಗಿಸು
  ಇವತ್ತಿನ ಕೆಲಸಕ್ಕೆ ಆತ ಬಿಡುಗಡೆ ಪಡೆದಿದ್ದಾನೆ.
  ಕೊನೆಗೂ ಅಡವಿನಿಂದ ಬಿಡುಗಡೆಯಾಯಿತು.
  ಅವನ ಬಿಡುಗಡೆ ಯಾವಾಗ?
  ವಿಮುಕ್ತಿ, ವಿಮೋಚನೆ

ಅನುವಾದ ಸಂಪಾದಿಸಿ

 • English:
 1. immunity, en:immunity
 2. redemption. en:redemption
 3. acquittance, en:acquittance
 4. freedom, en:freedom

ನಾಮಪದ ಸಂಪಾದಿಸಿ

ಬಿಡುಗಡೆ

 1. ಆತ ಬಾಳ್ವೆಯ ತೊಡಕುಗಳಿಂದ ಬಿಡುಗಡೆ ಪಡೆದ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಿಡುಗಡೆ

 1. _________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಿಡುಗಡೆ

 1. ಹೊರಗಿನವರ ಆಳ್ವಿಕೆಯಿಂದ ಬಿಡುಗಡೆ ಸಿಗಬೇಕಾ ಗಿದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಬಿಡುಗಡೆ

 1. ಇವತ್ತು ನಮ್ಮ ನಾಡಿಗೆ ಬಿಡುಗಡೆ ದೊರೆತ ದಿನ

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಬಿಡುಗಡೆ&oldid=670766" ಇಂದ ಪಡೆಯಲ್ಪಟ್ಟಿದೆ