ಹರಿ
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹರಿ
- ಚೂರು ಮಾಡು.
- ವಿಷ್ಣು.
- ______________
ಅನುವಾದ
ಸಂಪಾದಿಸಿ- English: discharge, en:discharge
- English: rend, en:rend
ಕ್ರಿಯಾಪದ
ಸಂಪಾದಿಸಿಹರಿ
- ಹರಿದು ಹೋಗುವ ನೀರು; ಹರಿವ ಹಳ್ಳ
- ______________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಹರಿ
- _________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಹರಿ
- ನನಗೆ ಅವನ ಹರಿಯಿಲ್ಲ
- ______________
ಅನುವಾದ
ಸಂಪಾದಿಸಿ- English: obligation, en:obligation
ಕ್ರಿಯಾಪದ
ಸಂಪಾದಿಸಿಹರಿ
- ಹರಿದು ಹಾಕು
- ______________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹರಿ
- ಬಟ್ಟೆ ಹರಿದುಹೋಗಿದೆ
- ______________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹರಿ
- _________________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹರಿ
ಅನುವಾದ
ಸಂಪಾದಿಸಿ- English: cut off, en:cut off
ನಾಮಪದ
ಸಂಪಾದಿಸಿಹರಿ
- ನೀಲ ಕಪ್ಪು,ನೀಲ ವರ್ಣದ ರತ್ನ,ಇಂದ್ರ ನೀಲ
- ______________
ಅನುವಾದ
ಸಂಪಾದಿಸಿ- English: , en:
ನಾಮಪದ
ಸಂಪಾದಿಸಿಹರಿ
- ಪ್ರವಾಹ,ನೀರಿನ ಹರಿವು
- ರೀತಿ,ಕ್ರಮ
- ______________
ಅನುವಾದ
ಸಂಪಾದಿಸಿ- English: , en:
ನಾಮಪದ
ಸಂಪಾದಿಸಿಹರಿ
- ಹಸಿರು ಬಣ್ಣ
- ಕೃಷ್ಣ,ವಿಷ್ಣು
- ವಾಯು
- ಅಗ್ನಿ,ಬೆಂಕಿ
- ಇಂದ್ರ
- ಸೂರ್ಯ
- ಚಂದ್ರ
- ಕುದುರೆ
- ಸಿಂಹ
- ಕೋತಿ
- ಕಪ್ಪೆ
- ಹಾವು,ಸರ್ಪ
- ಕೋಶ,ಭಂಡಾರ
- ಸಿಂಹರಾಶಿ
- ಲಘು ಅಕ್ಷರದ ಸಂಕೇತ
- ಎಂಟು ಎಂಬ ಸಂಖ್ಯೆಯ ಸಂಕೇತ
- ______________
ಅನುವಾದ
ಸಂಪಾದಿಸಿ- English: , en:
ಕ್ರಿಯಾಪದ
ಸಂಪಾದಿಸಿಹರಿ
- ಕೀಳು,ಕಿತ್ತುಹಾಕು
- ನಾಶವಾಗು,ಹಾಳಾಗು
- ಚಲಿಸು,ಸಾಗು
- ಓಡು,ಧಾವಿಸು
- ಪ್ರವಹಿಸು
- ಹಿಮ್ಮೆಟ್ಟು,ಪಲಾಯನ ಮಾಡು
- ಹಬ್ಬು,ಹರಡು
- ನಿವಾರಣೆಯಾಗು,ಕಳೆ
- ನಿವಾರಿಸು,ಪರಿಹಾರ ಮಾಡು
- ತೀರು,ಮುಗಿ
- ದಾಳಿ ಮಾಡು,ಮುತ್ತಿಗೆ ಹಾಕು
- ಸಾಧ್ಯವಾಗು,ಶಕ್ಯವಾಗು
- (ಹಾವಿನಂತೆ)ಸರಿ,ಹರಿದಾಡು
- ಇತ್ಯರ್ಥವಾಗು,ಬಗೆಹರಿ
- ______________
ಅನುವಾದ
ಸಂಪಾದಿಸಿ- English: , en: