ಸರಿ
- ಹಿಂದಕ್ಕೆ ಸರಿ; ಪಕ್ಕಕ್ಕೆ ಸರಿ; ಸರಿಯಿಸು
ಸರಿ
- ಗುಡ್ಡದ ಸರಿ
- ______________
ಸರಿ
- ಸರಿಯಾದ ದಾರಿ, ಸರಿಗೊಳಿಸು
- ______________
ಸರಿ
- ಪಕ್ಕಕ್ಕೆ ಸರಿ
- ______________
ಸರಿ
- ಈ ಬಿಸಿಲು ಆ ಉರಿಗೆ ಸರಿ; ಸರಿಗ
- ______________
ಸರಿ
- ಸರಿ ಎಣಿಕೆ; ಸರಿ-ಮುಗುಳಿ
- ______________
ಸರಿ
- ಜೇಡನ ಬಲೆಯ ಕೆಲವು ನೂಲುಗಳಲ್ಲಿ ಸರಿಯಿದೆ
- ______________
ಸರಿ
- ಹುಣಿಸೆ ಬೀಜದ ಸರಿ
- ______________
ಸರಿ
- ಮಾಡಿನ ಹಂಚು ಕೆಳಗೆ ಸರಿದಿದೆ
- ______________
ಸರಿ
- ಕತ್ತಿಹಿಡಿ ಸರಿದಿದೆ
- ______________
ಸರಿ
- ಸರಿಗಲ್ಲು
- ______________
ಸರಿ
- ಮಂಜಿನ ಸರಿ; ಬೆಳ್ಸರಿ ; ಸರಿಮಳೆ
- ______________
ಸರಿ
- ನೀವು ಹೇಳಿದ್ದು ಸರಿ
- ______________
ಸರಿ
- ಸರಿದಾರಿ; ಸರಿಮಾಡು; ಸರಿಬೀಳು; ಸರಿಯಾಗು; ಸರಿಯಲ್ಲ
- ______________
ಸರಿ
- ಹೋಗು,ಗಮಿಸು
- ಓಡಿಹೋಗು,ಪಲಾಯನ ಮಾಡು
- ಕಳೆ,ನಷ್ಟವಾಗು
- ಪಕ್ಕಕ್ಕೆ ಹೋಗು,ಜರುಗು
- ಜಗುಳು,ಜಾರು
- ಸಡಿಲಿಸು,ಬಿಚ್ಚು
- ಬಿಗಿಗೊಳಿಸು
- ಸೆಕ್ಕಿಸು,ತೂರಿಸು
- ಅಳವಡಿಸು,ಹೊಂದಿಸು
- ತೀರು,ಮುಗಿ
- ಗತಿಸು,ಸಾಯು