ಚಂದ್ರ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಚಂದ್ರ
- ಸೋಮ, ತಿಂಗಳು, ಶಶಿ, ಇಂದು, ಭೂಮಿಯ ಉಪಗ್ರಹ, ಚಂದಿರ, ತಂಗದಿರ, ಹಿಮಾಂಶು, ಹಿಮಕರ, ರಜನಿಕರ, ರಜನೀಕಾಂತ, ಏಣಾಂಕ, ಅಮೃತಾಂಶು, ಹರಿಣಾಂಕ
- ಶೀತಕರ = ತಂಪಾದ ಕಿರಣಗಳುಳ್ಳ ಚಂದ್ರ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಚಂದ್ರ
- ಹಿಮಾಂಶು, ಚಂದ್ರಮಾ, ಇಂದು, ಕುಮುದಬಾಂಧವ, ವಿಧು, ಸುಧಾಂಶು, ಶುಭ್ರಾಂಶು, ಓಷಧೀಶ, ತುಹಿನಕರ, ನಿಶಾಪತಿ, ಅಬ್ಜ, ಜೈವಾತೃಕ, ಸೋಮ, ಗ್ಲೌ, ಮೃಗಾಂಕ, ಕಲಾನಿಧಿ, ದ್ವಿಜರಾಜ, ಶಶಧರ, ನಕ್ಷತ್ರೇಶ, ಕ್ಷಪಾಕರ, ರಜನೀಶ, ದೋಷಾಕರ (ಈ ೨೦ ಚಂದ್ರನ ಹೆಸರುಗಳು)
- ______________