mass
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿmass
- ಗಡ್ಡೆ,ಗಂಟೆ
- ಒಟ್ಟಲು,ಒಟ್ಟಿಲ್,ಒಟ್ಟಿಲು,ತಿಟ್ಟ,ತೆರ,ತೊಂಬಾರ,ಮೊತ್ತ
- ಜಂಗುಳಿ,ಇಟ್ಟಣ,ಕದಲೆ,ಕದಳಿ,ಗಡಣ,ತೇಂಕಿ,ಹರಿ, ಜಂಗುಳಿ, ಜಂಗಳ, ಜಂಗುೞಿ
- (ಒಂದು ಆಕಾರವಿಲ್ಲದ)ಮುದ್ದೆ, ಉಱಲಿ
- ಸಮೂಹ,ಗುಂಪು,ರಾಶಿ,ಪುಂಜ,ಒಟ್ಟಿಲು
- ಗುಡ್ಡೆ,ರಾಶಿ,ಅಧಿಕ ಸಂಖ್ಯೆ,ರಾಶಿಗಟ್ಟಲೆ ತಯಾರಿಕೆ
- (ಚರ್ಚಿನಲ್ಲಿನ)ದಿವ್ಯಪೂಜೆ,ಧರ್ಮಾಚರಣೆ,ದಿವ್ಯಾರಾಧನೆ,ಪ್ರಭು ಭೋಜನ
ಕ್ರಿಯಾಪದ
ಸಂಪಾದಿಸಿmass