ತೀರು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿತೀರು
- ತೀರ್
- ಮುಗಿ,ಪೂರೈಸು
- ನಿಶ್ಯೇಷವಾಗು
- ಸಾಯು,ಮರಣಹೊಂದು
- ಕ್ಷೀಣವಾಗು
- ಕಳೆ,ನಿವಾರಣೆಯಾಗು
- ವಾಸಿಯಾಗು,ಗುಣವಾಗು
- ಸಾಧ್ಯವಾಗು,ಶಕ್ಯವಾಗು
- ಕೈಗೂಡು,ಫಲಿಸು
- (ಜಗಳ,ವಾಗ್ವಾದ)ಬಗೆಹರಿ,ತೀರ್ಮಾನವಾಗು
- (ಕಾಲದಂತೆ)ಕಳೆದುಹೋಗು,ಮುಗಿದುಹೋಗು