ಉಚ್ಛಾರಣೆ

ಸಂಪಾದಿಸಿ

ಅಗ್ನಿ

  1. ಬೆಂಕಿ, ಉರಿ, ಜ್ವಾಲೆ, ಕಿಚ್ಚು , ನಿತೀಶ್,
  2. ವಹ್ನಿ, ಪಾವಕ
  3. ವೈಶ್ವಾನರ = ಅಗ್ನಿಯ ಅಥವಾ ಬೆಂಕಿಯ ಅಧಿದೇವತೆ
  4. ಅನಲ
ಅಗ್ನಿ

ಅನುವಾದ

ಸಂಪಾದಿಸಿ

ಉದಾಹರಣೆ

ಸಂಪಾದಿಸಿ

ಅಗ್ನಿ

  1. ಆಗ್ನೇಯ ದಿಕ್ಕಿನ ಅಧಿಪತಿ

ಅಗ್ನಿ

  1. ಬೆಂಕಿಯ ಅಧಿದೇವತೆ

ಅಗ್ನಿ

  1. ಆಹಾರವನ್ನು ಜೀರ್ಣಿಸುವ ಜಠರಾಗ್ನಿ

ಅಗ್ನಿ

  1. ಮೂರು ಎಂಬುದರ ಸಂಕೇತ

ಅಗ್ನಿ

  1. ಚಿನ್ನ, ಬಂಗಾರ

ಅನುವಾದ

ಸಂಪಾದಿಸಿ

ಅಗ್ನಿ

  1. ಒಂದು ಬಗೆಯ ಸಸ್ಯ
"https://kn.wiktionary.org/w/index.php?title=ಅಗ್ನಿ&oldid=684369" ಇಂದ ಪಡೆಯಲ್ಪಟ್ಟಿದೆ