ಮುಖ್ಯ ಮೆನು ತೆರೆ
ಮುಖ್ಯಪುಟ
ಹೀಗೇ ಒಂದು ಪುಟ
ಲಾಗ್ ಇನ್
ವ್ಯವಸ್ಥೆಗಳು
ದೇಣಿಗೆ
ವಿಕ್ಷನರಿ ಬಗ್ಗೆ
ಹಕ್ಕು ನಿರಾಕರಣೆಗಳು
ಹುಡುಕು
ಕ್ರಮ
ಭಾಷೆ
ವೀಕ್ಷಿಸಿ
ಸಂಪಾದಿಸಿ
ಪರಿವಿಡಿ
೧
ಕನ್ನಡ
೧.೧
ನಾಮಪದ
೧.೧.೧
ಅನುವಾದ
೧.೨
ನಾಮಪದ
೧.೨.೧
ಅನುವಾದ
ಕನ್ನಡ
ಸಂಪಾದಿಸಿ
ನಾಮಪದ
ಸಂಪಾದಿಸಿ
ಕ್ರಮ
ಉಪಾಯ
,
ವಿಧಾನ
,
ರೀತಿ
.ಅನುಲೊಮ. ಕಟ್ಟುಪಾಡು
ಅನುವಾದ
ಸಂಪಾದಿಸಿ
English:
way
,
en: way
ನಾಮಪದ
ಸಂಪಾದಿಸಿ
ಕ್ರಮ
ಹೆಜ್ಜೆಯಿಡುವಿಕೆ
ನಡೆಯುವಿಕೆ
ಅಡಿ
,
ಪಾದ
ಪಾಳಿ
,
ಸರದಿ
ವಂಶಪರಂಪರೆಯಾಗಿ ಬಂದ ಆಸ್ತಿ
ರೀತಿ
,
ನಿಯಮ
ಕಾನೂನು ಬದ್ಧವಾಗಿ ಕೈಕೊಂಡ ಕಾರ್ಯವಿಧಾನ
ವೇದಮಂತ್ರಗಳನ್ನು ಹೇಳುವ ರೀತಿಗಳಲ್ಲಿ ಒಂದು
ಅನುವಾದ
ಸಂಪಾದಿಸಿ
English: ,
en: