ಹಾವು

ಉಚ್ಛಾರಣೆ

ನಾಮಪದ

ಹಾವು

  1. ನಾಗ, ಸರ್ಪ, ಉರಗ, ಪನ್ನಗ, ವ್ಯಾಲ, ಭುಜಂಗ, ಕಾಲೋರಗ, ಕಾಕೋದರ, ಅಜಗರ
  2. ವಾತಾಶನ
  3. ಫಣಿ

ಉದಾಹರಣೆ

  1. ಹಲ್ಲುಕಳೆದ ಹಾವು; ಹೆರೆಕಳಚಿದ ಹಾವು ವ್ಯಾಲ, ವ್ಯಾಳ

ಅನುವಾದ

"https://kn.wiktionary.org/w/index.php?title=ಹಾವು&oldid=691527" ಇಂದ ಪಡೆಯಲ್ಪಟ್ಟಿದೆ