ಕುದುರೆ

  1. ಅಶ್ವ, ತೇಜಿ, ತುರಗ, ಹಯ, ಶಾಲಿಹೋಕ, ಸೂಕಳ - ತುಂಟ ಕುದುರೆ, ತುರಂಗ, ತುರಂಗಮ

ಉದಾಹರಣೆ

ಸಂಪಾದಿಸಿ
  1. ಕುದುರೆ ಗಾಡಿ

ಅನುವಾದ

ಸಂಪಾದಿಸಿ
 
ಕುದುರೆ


ಮಾಹಿತಿ

ಸಂಪಾದಿಸಿ
  1. ರಿಕಾಪು = ಕುದುರೆ ಜೀನಿಗೆ ಅಳವಡಿಸಿರುವ ಬಳೆ
  2. ಕಾಸ್ತಾರ, ವಾಜಿಪ = ಕುದುರೆಗಳನ್ನು ನೋಡಿಕೊಳ್ಳುವವನು
  3. ಅಶ್ವಾರೋಹಿ, ರಾವುತ = ಕುದುರೆ ಸವಾರ
  4. ವಜೀರ = ಕುದುರೆ ಸವಾರರ ಮುಖ್ಯಸ್ಥ
  5. ಮಂದುರ, ಅಶ್ವಶಾಲೆ = ಕುದುರೆಯ ಲಾಯ
  6. ಜೀನು, ಪಲ್ಲಣ, ಪಲ್ಯಯನ, ತಡಿ, ಹಲ್ಲಣ = ಕುದುರೆಯ ಮೇಲೆ ಹಾಸುವ ಚರ್ಮದ ವಸ್ತು

ಕುದುರೆ

  1. ಕೋವಿಕುದುರೆ

ಅನುವಾದ

ಸಂಪಾದಿಸಿ
 
ಕುದುರೆ

ಕುದುರೆ

  1. ಕುದಿರೆ, ಕುದರೆ

ನುಡಿಮಾರ್ಪು

ಸಂಪಾದಿಸಿ
"https://kn.wiktionary.org/w/index.php?title=ಕುದುರೆ&oldid=678329" ಇಂದ ಪಡೆಯಲ್ಪಟ್ಟಿದೆ