order
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿorder
- ಸೆಲವು, ಹೇಳಿಕೆ, ಬೆಸ, ಅಂಕೆ
- ವ್ಯವಸ್ಥೆ, ಓರಣ, ಒಪ್ಪ, ಅಚ್ಚುಕಟ್ಟು
- (ಜೋಡಿಸುವ) ಕ್ರಮ, ರೀತಿ, ಪದ್ಧತಿ
- ಆದೇಶ, ಆಜ್ಞೆ, ಲಿಖಿತ ನಿರ್ದೇಶ
- ನಿಯಮ, ನಿಯಮಬದ್ಧತೆ
- (ಸರಕು ಒದಗಿಸಲು) ಕೋರಿಕೆ, ವ್ಯಾಪಾರಾದೇಶ
- ಸರಕುಗಳ ಪೂರೈಕೆ
- ಮತೀಯ ಯಾ ಧಾರ್ಮಿಕ ಪಂಥಗಳಿಗೆ ಸೇರಿದ ಜನ