fix
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿfix
- ಹೊಂದಿಸು, ಬಿಸು, ಬೆಸು, ಬೆಸೆ, ಹೊಂದಿಕೊಳ್ಳುವಂತೆ ಮಾಡು, ಜೋಡಿಸು, ಅಂಟಿಸು, ಸಿಕ್ಕಿಸು, ನಾಟು, ಬಾಯಿಗೂಡಿಸು
- ಸರಿಮಾಡು, ದುರಸ್ತು ಮಾಡು, ರಿಪೇರಿ ಮಾಡು
- ಗೊತ್ತುಮಾಡು, ನಿಶ್ಚಯಿಸು, ನಿಗದಿಮಾಡು
- ಸ್ಥಿರಪಡಿಸು, ಭದ್ರಪಡಿಸು, ನೆಲೆಗೊಳಿಸು
- ಸ್ಥಿರೀಕರಿಸು, ನೆನಪಿಟ್ಟುಕೊಳ್ಳು
- ನೆಡು, ನಿಶ್ಚಲವಾಗಿ ನಿಲ್ಲಿಸು, ತಯಾರಿಸು, ಒದಗಿಸು, ಅಣಿಗೊಳಿಸು
- ತಕ್ಕಶಾಸ್ತಿ ಮಾಡು, ಮುಯ್ಯಿ ತೀರಿಸು, ಸೇಡು ತೀರಿಸಿಕೊ
- ಬಾಯಿ ಮುಚ್ಚಿಸು, ಸ್ಥಾಯಿಗೊಳಿಸು, ಗಾಢವಾಗಿಸು