fight
- ಅಡರಾಟ, ಕಾಳಗ, ತೋಂಟಿ, ತೋಟಿ, ಹೊಡೆದಾಟ, ಮೊನೆ, ಗುದ್ದುಮುರಿಗೆ, ಗುದಮುರಿಗೆ, ಗುದುಮರಿಗೆ, ಗುದುಮುರಿಗೆ, ಕದನ, ಯುದ್ಧ, ಘರ್ಷಣೆ, ಪೋರಟೆ, ಹೋರಟೆ, ಹೋರಾಟ, ಬಡಿದಾಟ, ಕೈದೊಳಸು, ಸೆಣಸಾಟ
- ಕೆಚ್ಚು, ಸ್ಥೈರ್ಯ
- ಹೋರಾಡುವ ಅಪೇಕ್ಷೆ, ಹೋರಾಡುವ ಶಕ್ತಿ
- ಮುಷ್ಟಿಯುದ್ಧ
- ಅಂಕ
fight
- ಮಲೆ, ಕಾದು, ಪೋರ್, ಪೋರು, ಹೋರ್, ಹೋರು, ಪೋರಿಸು, ಹೋರಿಸು, ಪೋರುಗೆಯ್, ಪೋರುಗೊಳ್, ಪೋರ್ತಂಗೊಳ್, ಹೊಡೆದಾಡು, ಹೋರಾಡು, ಯುದ್ಧಮಾಡು, ಸೆಣಸು, ಕಾದಾಡು, ಜಗಳ ಮಾಡು, ತೋಟಿಗೊಳು, ತೋಟಿಗಯ್, ಹೋರಟೆಗೊಳ್, ಹೋರಟೆಗೊಳ್ಳು, ಹೋರಾಟಗೆಯ್, ಹೋರಾಟಗೊಳ್
- ಎದುರಿಸು, ತಡೆಗಟ್ಟಲು ಪ್ರಯತ್ನಿಸು
- ಕಾದಾಡಿ ಬಗೆಹರಿಸು