ಕಾದು
- ಮಲೆ, ಹೋರು
- ಕಾದಾಡು; ಕಾದಾಟ; ಕಾದುಹ
- ಆದೊಡೆಲೆ ದರಣೀಶ ಧರ್ಮವ
- ನಾದರಿಸುವೈ ಧರ್ಮವೆ೦ಬುದು
- ವೇದ ಮಾರ್ಗವಲೇ ಸುಧರ್ಮದ ಸಾರ ಸ೦ಗತಿಯ |
- ಕೈದು ವುಳ್ಳೊಡೆ ಕಾದು ನಿನ್ನಯ
- ಸೋದರನ ಬಿಡುವೆನು ಮನಃಪರಿ
- ಭೇಧವನು ಬಿಸುಟೆನ್ನು ಧರ್ಮ ರಹಸ್ಯ ವಿಸ್ತರವ || ೪೭ ||ಕು.ಭಾ.;ಆ.ಪ.; ೧೨ನೆ ಸಂ.
- ನಿರೀಕ್ಷೆಮಾಡು; ಸ್ನೇಹಿತನು ಬರುವನೆಂದು ಕಾದು ಕಾದು ಸಾಕಾಯಿತು. (ಕಾದೆನು)(ಕಾಯಿಸು); ನನ್ನನ್ನು ಬಹಳಹೊತ್ತು ಕಾಯಿಸಬೇಡ.