ಕ್ರಿಯಾಪದ

ಸಂಪಾದಿಸಿ

ಸುಗಿ

  1. ಉಗಿ,ಸುಲಿ,ತರಿ,ಕಳಚು,ಬಿಚ್ಚು,(ಚರ್ಮ, ಮರಗಿಡಗಳ ತೊಗಟೆಗಳನ್ನು)ಸುಲಿ,ಎಡೆ
    ಸುಗಿದ ಸಿಪ್ಪೆ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಗಿ

  1. ______________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಗಿ

  1. ಸುಗಿದು ಓಡು; ಸುಗಿಗೊಳ್ಳು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಗಿ

  1. ಸುಗಿವಡೆ; ಸುಗಿಯಾಗು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಗಿ

  1. ಹೊರತೆಗೆ
    ________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಗಿ

  1. ಸೀಳು,ಸಿಗಿ
  2. ಸೆಳೆ,ಎಳೆ
  3. ಸುಲಿದು ಹೋಗು,ಬಿರಿ
  4. ಚೂರುಮಾಡು,ತುಂಡುಮಾಡು
  5. ತುಂಡಾಗು,ಚೂರಾಗು
  6. ಇರಿ,ತಿವಿ
  7. ಹೆದರು,ಭಯಪಡು
  8. ಹೆದರಿಸು,ಅಂಜಿಸು
  9. ಹಿಂಜರಿ,ಹಿಮ್ಮೆಟ್ಟು
  10. ಕುಗ್ಗು,ಕುಂದು
  11. ಕುಸಿ,ಕೆಳಕ್ಕೆ ಸರಿ
  12. ಜೋಲು,ನೇತುಬೀಳು
  13. ಮುದುಡು,ಮುದುರು
  14. ಅಡಗು,ಉಡುಗು
  15. ಪರಿತಪಿಸು
  16. ಬತ್ತಿಹೋಗು,ಒಣಗು
  17. ದಣಿ,ಬಳಲು
    _______________

ಅನುವಾದ

ಸಂಪಾದಿಸಿ
  • English: [[ ]], en:

ಸುಗಿ

  1. ಭಯ,ಹೆದರಿಕೆ
  2. ಸುಲಿಗೆ,ಲೂಟಿ
    ________________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ಸುಗಿ&oldid=343229" ಇಂದ ಪಡೆಯಲ್ಪಟ್ಟಿದೆ