ಕ್ರಿಯಾಪದ

ಸಂಪಾದಿಸಿ

ಸುಲಿ

  1. ಧ್ವಂಸಮಾಡು,ದೋಚು
    _________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. ______________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. ಕಿತ್ತುಕೊಳ್ಳು,ವಸೂಲಿ ಮಾಡು
    ______________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. ಹಣ್ಣಿನ ಸಿಪ್ಪೆ ಸುಲಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. (ಸಿಪ್ಪೆ, ತೊಗಟೆ, ಚರ್ಮವನ್ನು)ತೆಗೆ,ಕಳಚು
    ಬಾಳೆ ಹಣ್ಣನ್ನು ಸುಲಿ ; ಸುಲಿಗಬ್ಬು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. ಸಿಪ್ಪೆ ಸುಲಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. (ಬಟ್ಟೆ)ಬಿಚ್ಚು,ತೆಗೆ
    ಉಟ್ಟ ಸೀರೆಯನ್ನು ಸುಲಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. (ಬೇರೆಯವರ ಹಣ ಆಭರಣವನ್ನು)ದೋಚು,ದರೋಡೆ ಮಾಡು
    ಹಣ ಸುಲಿ; ಇದ್ದುದನ್ನೆಲ್ಲ ಕಳ್ಳರು ಸುಲಿದರು

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಸುಲಿ

  1. (ಪೊರೆ, ಚರ್ಮ ತಾನಾಗಿ)ಉಚ್ಚು,ಕಳಚಿಕೊಳ್ಳು
  2. ಬಿರಿ,ಒಡೆ
  3. (ಚರ್ಮ)ಕಿತ್ತುಹೋಗು,ತರಚು,ಗಾಯವಾಗು
  4. (ಹಲ್ಲುವನ್ನು)ತಿಕ್ಕು,ಉಜ್ಜು,ತೊಳೆ
"https://kn.wiktionary.org/w/index.php?title=ಸುಲಿ&oldid=342199" ಇಂದ ಪಡೆಯಲ್ಪಟ್ಟಿದೆ