ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಜಾಗ
 2. ಸ್ಥಳ
 1. _______________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಎಡೆಬಿಡದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. __________________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಎಡೆಬಿಡದೆ; ಎಡೆದೆರಪು; ಎಡೆದೆರಹು - ಎಡೆದೆರಹಿಲ್ಲದೆ ಕೆಲಸ ಮಾಡು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಎಡೆ ಇಕ್ಕು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಎಡೆ

 1. ಕಿತ್ತಳೆ ಹಣ್ಣು ಎಡೆಯ ಬೇಕು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಪ್ರದೇಶ,ಜಾಗ
  ಅವನಿದ್ದ ಎಡೆಯಿಂದ ತೊಲಗುವುದೊಳ್ಳೆಯದು ; ಜಪಾನಗೆ ಹೋಗುವಾಗ, ಹಾಂಕಾಂಗಗೆ ಹೋಗುತ್ತಿದ್ದೇನೆ, ಆದರೆ ಅದು ದಾಟುವೆಡೆ ಅಷ್ಟೇ.

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. _______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. __________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಎಡೆ

 1. ಮಾಡಲೆಡೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ಇಡಾ,ಭೂಮಿ
 2. ಸ್ವರ್ಗ
 3. ದೇಹದ ಎಡಭಾಗದ ನಾಡಿಯ ಹೆಸರು
  _________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡೆ

 1. ನಡುವೆ,ಮಧ್ಯ
 2. ಅವಕಾಶ,ಸಂದರ್ಭ
 3. ಸಮಾನ,ಸಮ
 4. ಹತ್ತಿರ,ಸಮೀಪ
 5. ನೈವೇದ್ಯ
 6. ಊಟ,ಆಹಾರ
 7. ಊಟಕ್ಕೆ ಬಡಿಸುವ ಎಲೆ
  ________________

ಅನುವಾದ ಸಂಪಾದಿಸಿ

ಅವ್ಯಯ ಸಂಪಾದಿಸಿ

ಎಡೆ

 1. ಬಹಳವಾಗಿ,ಹೆಚ್ಚಾಗಿ
  _________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಎಡೆ

 1. (ಸಿಪ್ಪೆಯನ್ನು)ಸುಲಿ,ತೆಗೆ
 2. ಬಿಚ್ಚಿ ತೋರು,ಸ್ಪಷ್ಟವಾಗಿ ಕಾಣು
  __________________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಎಡೆ&oldid=659007" ಇಂದ ಪಡೆಯಲ್ಪಟ್ಟಿದೆ