ಬಿರಿ
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬಿರಿ
- ಬಿರಿದ ಹೂ ; ಬಿರಿಯುವ ಮೊಗ್ಗು ; ಬಿರಿಮೊಗ್ಗೆ
- ____________________
ಅನುವಾದ
ಸಂಪಾದಿಸಿ- English: blossom, en:blossom
- English: gape, en: gape
ನಾಮಪದ
ಸಂಪಾದಿಸಿಬಿರಿ
- ಗಾಡಿಯ ಬಿರಿ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬಿರಿ
- ಅವನ ಅಬ್ಬರಕ್ಕೆ ನೆಲವೇ ಬಿರಿಯಿತು
ಅನುವಾದ
ಸಂಪಾದಿಸಿ- English: burst open, en:burst open
ಕ್ರಿಯಾಪದ
ಸಂಪಾದಿಸಿಬಿರಿ
- ಎದೆಬಿರಿ ; ದಾಳಿಂಬ ಬಿರಿ ಬಿಟ್ಟಿದೆ
ಅನುವಾದ
ಸಂಪಾದಿಸಿಗುಣಪದ
ಸಂಪಾದಿಸಿಬಿರಿ
- ಬಿರಿಕಟ್ಟು, ಬಿರಿಹಾಕು; ಬಿರಿಬಿಗಿ; ಬಿರಿಹಗ್ಗ
ಅನುವಾದ
ಸಂಪಾದಿಸಿಗುಣಪದ
ಸಂಪಾದಿಸಿಬಿರಿ
- ಈ ಕೆಲಸ ಭಾಳ ಬಿರಿ ಐತ್ರಿ.
- ______________
ಅನುವಾದ
ಸಂಪಾದಿಸಿ- English: difficult, en:difficult
ನಾಮಪದ
ಸಂಪಾದಿಸಿಬಿರಿ
- ಬಿರಿಕುಂಟೆಗೂ ಮತ್ತು ಮೂಕಿಗೂ ಸುತ್ತು ಹಾಕಿ ಕಟ್ಟುವ ಹಗ್ಗ
- ______________
ಅನುವಾದ
ಸಂಪಾದಿಸಿ- English: , en: