ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಬೇರ್ಪಡಿಸು
  ಈ ಗುಲಾಬಿಯ ದಳಗಳನ್ನು ಬಿಡಿಸಿ ಕೊಡು, ಗಂಟುಬಿಡಿಸು; ಸಿಕ್ಕು ಬಿಡಿಸು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ____________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಸೆರೆಯಿಂದ ಬಿಡಿಸು ; ಬಿಡುಗಡೆ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. _________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ನಿಮ್ಮ ತೊಡಕುಗಳನ್ನೆಲ್ಲ ಬಿಡಿಸಿದ್ದೇವೆ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಒಡಂಬಡಿಕೆಗಿದ್ದ ತೊಡಕಗಳನ್ನೆಲ್ಲ ಒಂದೊಂದಾಗಿ ಬಿಡಿಸಿದರು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಎಲ್ಲವನ್ನೂ ಇನ್ನೊಮ್ಮೆ ಬಿಡಿಸಿ ಹಾಕಿದ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಮೊಲೆ ಬಿಡಿಸು ; ಚಟ ಬಿಡಿಸು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಬಿಡಿಸು

 1. ಕಳಚು,ಸಡಿಲಿಸು
 2. ನಿವಾರಿಸು,ಹೋಗಲಾಡಿಸು
 3. ಬಿಡುಗಡೆ ಮಾಡು,ವಿಮೋಚನೆಗೊಳಿಸು
 4. ಅಗಲಿಸು,ಪ್ರತ್ಯೇಕಿಸು
 5. ಕಿತ್ತುಹಾಕು
 6. ತೆಗೆದು ಹಾಕು,ವಜಾಮಾಡು
 7. ಕಡಿ,ಕತ್ತರಿಸು
 8. ಸಮಸ್ಯೆ ಬಗೆಹರಿಸು
 9. ಹಾಸುಗೆ, ಚಾಪೆ ಮೊ.ವನ್ನು ಹರಡು
 10. ಚಿತ್ರ, ರಂಗೋಲಿ ಬರೆ,ರೇಖಿಸು
 11. ಕೊರೆ,ಕೆತ್ತು
 12. ಅತಿಥಿಗಳು ತಂಗಲು ಅನುವು ಮಾಡಿಕೊಡು
 13. ಇರಿಸು,ನೆಲೆಗೊಳಿಸು
 14. ಸಂಬಂಧವನ್ನು ಕಳೆದುಕೊಳ್ಳು
 15. ಕೊಡು,ನೀಡು
"https://kn.wiktionary.org/w/index.php?title=ಬಿಡಿಸು&oldid=532172" ಇಂದ ಪಡೆಯಲ್ಪಟ್ಟಿದೆ