ಪರಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಪರಿ
- ಪರಿಹರಿಸು, ನಾಶಮಾಡು
- ಚಲಿಸು, ನಡೆ, ಸಾಗು
- ಓಡು, ಧಾವಿಸು
- (ನೀರಿನಂತೆ) ಪ್ರವಹಿಸು
- ಓಡಾಡು, ಸುತ್ತಾಡು
- ಪಲಾಯನ ಮಾಡು, ಹಿಮ್ಮೆಟ್ಟು
- ಅಳಿದು ಹೋಗು, ಇಲ್ಲವಾಗು
- ತೀರು, ಮುಗಿ
- (ಓಲಗ, ಸಭೆ) ಬರಖಾಸ್ತು ಆಗು
- ಬಿಡು, ತ್ಯಜಿಸು
- ಚಂಚಲವಾಗು, ಅಸ್ಥಿರವಾಗು
- ಅಭಿವೃದ್ಧಿಗೆ ಬರು, ಮುಂದುವರಿ
- (ಸಾಲ, ಋಣಗಳಿಂದ) ಬಿಡುಗಡೆಯಾಗು, ಋಣಮುಕ್ತನಾಗು
- ಕುಡಿಯಿಡು, ಚಿಗುರಿಡು
- ಮುತ್ತಿಗೆ ಹಾಕು, ದಾಳಿಮಾಡು