ಇಲ್ಲವಾಗು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಇಲ್ಲವಾಗು
- ಲೋಪ,ಇಲ್ಲದಂತಾಗು,ಬಿಟ್ಟುಹೋಗು,ಪರಿ
- ಊರು + ಅಲ್ಲಿ = ಊರಲ್ಲಿ ಇಲ್ಲಿ ಮೊದಲ ಪದದಲ್ಲಿರುವ "ಉ" ಇಲ್ಲವಾಗಿದೆ, ಇದು ಲೋಪ ಸಂಧಿಗೆ ಒಂದು ಉದಾಹರಣೆ.
- ಸಾಯು
- ಅವರು ಇಲ್ಲವಾಗಿ ಇಂದಿಗೆ ಹತ್ತು ವರುಷಗಳಾಯಿತು
ಅನುವಾದ
ಸಂಪಾದಿಸಿ- English: [[]], en: