ಕನ್ನಡಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. ದುರ್ದೆಸೆ,ಅವಸ್ಥೆ,ಗತಿ,ದಶೆ
  ಆತನ ಪಾಡು ನಾಯಿಪಾಡು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. ಆತನ ಪಾಡು ಚನ್ನಾಗಿಲ್ಲ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. _________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. ರ‍್ಪಾಡು, ತಿದ್ದುಪಾಡು

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. ತೊಂದರೆ,ಕಷ್ಟ,ದುಸ್ಥಿತಿ
  ಪಾಡುಪಡು; ಪಾಡುಬೀಳು

ಅನುವಾದಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಪಾಡು

 1. ________________

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಪಾಡು

 1. ಗೀತೆ,ಹಾಡು,ಕೀರ್ತನೆ

ನಾಮಪದಸಂಪಾದಿಸಿ

ಪಾಡು

 1. ರೀತಿ,ಬಗೆ
 2. ಕ್ಷೇಮ,ಸುರಕ್ಷಿತತೆ
 3. ಪಂಥ,ಪ್ರತಿಜ್ಞೆ,ಶಪಥ
 4. ಸಮಾನ,ಸಾಟಿ
 5. ಯೋಗ್ಯವಾದುದು,ಉಚಿತವಾದುದು
 6. ಹಣ್ಣಿಗೆ ಬರುತ್ತಿರುವ ಕಾಯಿ,ದೋರೆಗಾಯಿ
"https://kn.wiktionary.org/w/index.php?title=ಪಾಡು&oldid=428875" ಇಂದ ಪಡೆಯಲ್ಪಟ್ಟಿದೆ