ಉಚ್ಛಾರಣೆ

ನಾಮಪದ

ಬಗೆ

  1. ವಿಧಾನ, ಕ್ರಮ, ನಡವಳಿಕೆ, ವರ್ತನೆ
    ________________

ಅನುವಾದ

ನಾಮಪದ

ಬಗೆ

  1. _______________________

ಅನುವಾದ

ಕ್ರಿಯಾಪದ

ಬಗೆ

  1. ಎಣಿಸು, ಲಕ್ಷಿಸು
    ಬಗೆದಂತೆ ಹೇಳು
    ______________

ಅನುವಾದ

ಕ್ರಿಯಾಪದ

ಬಗೆ

  1. ೨೫ನ್ನು ೫ರಿಂದ ಬಗೆದರೆ ಎಶ್ಟು ಸಿಗುತ್ತದೆ?

ಅನುವಾದ

ನಾಮಪದ

ಬಗೆ

  1. _______________

ಅನುವಾದ

ಕ್ರಿಯಾಪದ

ಬಗೆ

  1. ___________________

ಅನುವಾದ

ನಾಮಪದ

ಬಗೆ

  1. ಬಗೆಯ ಸೀರೆಯನ್ನು ಈಗ ಯಾರೂ ಉಡುವುದಿಲ್ಲ
    ______________

ಅನುವಾದ

ನಾಮಪದ

ಬಗೆ

  1. _________________

ಅನುವಾದ

ನಾಮಪದ

ಬಗೆ

  1. ಊಟಕ್ಕೆ ಎರಡು ಬಗೆಯ ಸಿಹಿತಿಂಡಿಗಳನ್ನು ಮಾಡಿದ್ದರು

ಅನುವಾದ

ನಾಮಪದ

ಬಗೆ

  1. ಬಗೆಬಗೆಯ
    ______________

ಅನುವಾದ

ನಾಮಪದ

ಬಗೆ

  1. ಅದನ್ನು ಮಾಡುವ ಬಗೆ ಯಾವುದು ?
    ______________

ಅನುವಾದ

ಕ್ರಿಯಾಪದ

ಬಗೆ

  1. ಬಗೆಕಾರ; ಬಗೆಯಿಸು

ಅನುವಾದ

ನಾಮಪದ

ಬಗೆ

  1. ಚಿತ್ತ, ಮನಸ್ಸು
    ಬಗೆಗೆಡು; ಬಗೆಯಳಲು; ಬಗೆಬಿಚ್ಚು; ಬಗೆಯರಿ; ಬಗೆಮುಟ್ಟು; ಬಗೆಗುಡು; ಬಗೆಗೆಲ್ಲು
    ______________

ಅನುವಾದ

ನಾಮಪದ

ಬಗೆ

  1. ನುಡಿವ ಬಗೆ; ನಡೆದುಕೊಳ್ಳುವ ಬಗೆ

ಅನುವಾದ

ನಾಮಪದ

ಬಗೆ

  1. ______________

ಅನುವಾದ

ನಾಮಪದ

ಬಗೆ

  1. _______________

ಅನುವಾದ

ನಾಮಪದ

ಬಗೆ

  1. ಅಭಿಪ್ರಾಯ, ಮತ
    ಅವನ ಬಗೆಯೇನು?; ಬಗೆತ - ನಿಮ್ಮ ಬಗೆತವನ್ನು ತಿಳಿಸಿರಿ

ಅನುವಾದ

ನಾಮಪದ

ಬಗೆ

  1. ಬಗೆಬಗೆಯಾದ ತಿಂಡಿಗಳು

ಅನುವಾದ

ನಾಮಪದ

ಬಗೆ

  1. ________________

ಅನುವಾದ

ನಾಮಪದ

ಬಗೆ

  1. ಆತ ನಡೆಯುವ ಬಗೆ ನೋಡಲು ಅಶ್ಟೊಂದು ಚನ್ನಾಗಿಲ್ಲ

ಅನುವಾದ

ನಾಮಪದ

ನಾಮಪದ

ಬಗೆ

  1. ಮಾಡುವ ಬಗೆ, ತಿನ್ನುವ ಬಗೆ

ಅನುವಾದ

ನಾಮಪದ

ಬಗೆ

  1. ಮಾಡುವ ಬಗೆ

ಅನುವಾದ

ಕ್ರಿಯಾಪದ

ಬಗೆ

  1. ಯೋಚಿಸು
    ತನ್ನಂತೆ ಇತರರನ್ನೂ ಬಗೆ; ಕೇಡು ಬಗೆಯದಿರು

ಅನುವಾದ

ನಾಮಪದ

ಬಗೆ

  1. _______________

ಅನುವಾದ

ನಾಮಪದ

ಬಗೆ

  1. ಹಬ್ಬಕ್ಕೆಂದು ಹಲವು ಬಗೆಯ ತಿಂಡಿಗಳನ್ನು ಮಾಡಿದ್ದರು

ಅನುವಾದ

ನಾಮಪದ

ಬಗೆ

  1. ______________

ಅನುವಾದ

ನಾಮಪದ

ಕ್ರಿಯಾಪದ

"https://kn.wiktionary.org/w/index.php?title=ಬಗೆ&oldid=691360" ಇಂದ ಪಡೆಯಲ್ಪಟ್ಟಿದೆ