ಮುರಿ

  1. ನಿರುಗೆ,ಪೊಂಕ,ಅಟ್ಟಣೆ,ಕಡಕಟ್ಟು,ಗೊತ್ತುಪಾಡು,ಪಣ್ಣುಗೆ,ಪಣ್ಣಿಕೆ,ಒಡ್ಡವ
    __________________________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮುರಿ

  1. ಮುರುಗಡೆ; ಮುರಿಕೊಂಬು; ಮುರಿದ ಗೆಲ್ಲು; ಮುರಿದ ಹಾವಿನ ಹೆಡೆ
    ______________________

ಅನುವಾದ

ಸಂಪಾದಿಸಿ

ಮುರಿ

  1. ________________________

ಅನುವಾದ

ಸಂಪಾದಿಸಿ

ಮುರಿ

  1. ______________

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮುರಿ

  1. ಕಟ್ಟಲೆ ಮುರಿ

ಅನುವಾದ

ಸಂಪಾದಿಸಿ

ಮುರಿ

  1. ಬೆಳ್ಳಿಯ ಮುರಿ

ಅನುವಾದ

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮುರಿ

  1. ಕಟ್ಟಲೆ ಮುರಿಯಬೇಡ

ಅನುವಾದ

ಸಂಪಾದಿಸಿ


ಮುರಿ

  1. ಬಾಗಿರುವುದು,ತಿರುವು
  2. (ಲೋಹದ ತಂತಿಯನ್ನು ಬಾಗಿಸಿ ಮಾಡಿರುವ)ಕಿವಿಯ ಆಭರಣ
  3. ಗೆರೆ,ರೇಖೆ
  4. ಧಾರೆ,ಹೊನಲು
  5. ಕೈಗೆ ತೊಡುವ ಆಭರಣ
    _______________

ನುಡಿಮಾರ್ಪು

ಸಂಪಾದಿಸಿ

ಕ್ರಿಯಾಪದ

ಸಂಪಾದಿಸಿ

ಮುರಿ ಮುರುಟು

  1. ಬಾಗು,ಬಗ್ಗು

ಬಗ್ಗು, ಬಾಗು (bend)

  1. ಮೈಮುರಿದು ದುಡಿಯಬೇಕು, ದಾರಿ ತಿರುವುಮುರು(ರಿ)ವುಗಳಿಂದ ಕೂಡಿದೆ.

ತರಕಾರಿ ಒಣಗಿ ಮುರುಟಿದೆ

  1. ಮುರಿ = ಬಗ್ಗಿಸಿದ ಒಂದು ಆಭರಣ
  2. ಬಾಗುವಂತೆ ಮಾಡು,ಬಾಗಿಸು
  3. ವಕ್ರವಾಗು,ಡೊಂಕಾಗು
  4. ತಿರುಗು,ಹೊರಳು
  5. ತಿರುಗಿಸು,ಹೊರಳಿಸು
  6. ವಿಮುಖವಾಗು,ಪರಾಙ್ಮುಖವಾಗು
  7. ಓಲು,ಓರೆಯಾಗು
  8. (ಕೈಕಾಲು)ಚಾಚು,ನೀಡು
  9. ನುಲಿ,ತಿರುಚು
  10. ಹೊಸೆ,ತೀಡು,ಹುರಿಮಾಡು
  11. ಹೆಣೆದುಕೊಂಡಿರು,ಸೇರಿಕೊಂಡಿರು
  12. ಮತ್ತೆ ಬರು,ಪುನಃ ಬರು
  13. ಹಿಂಜರಿ,ಹಿಮ್ಮೆಟ್ಟು
  14. ಹಿಮ್ಮೆಟ್ಟಿಸು
  15. ತಗ್ಗು,ಅಡಗು
  16. ಅಣಿಗೊಳ್ಳು,ಸಿದ್ಧವಾಗು
  17. ಕಡೆಗಾಣಿಸು,ತಿರಸ್ಕರಿಸು
  18. ಬಿಚ್ಚು,ಹರಡು
  19. ಉಂಟಾಗು,ಹೊರಹೊಮ್ಮು
  20. ತುಂಡುಮಾಡು,ತುಂಡರಿಸು
  21. ತುಂಡಾಗು
  22. ಸೋಲು,ಪರಾಜಯ ಹೊಂದು
  23. ನಾಶ ಮಾಡು,ಧ್ವಂಸಗೊಳಿಸು
  24. ಕೆಡು,ಹಾಳಾಗು
  25. ಮೀರು,ದಾಟು,ಉಲ್ಲಂಘಿಸು
  26. ಕಳೆ,ವ್ಯಯವಾಗು
  27. ತಡೆ,ನಿರೋಧಿಸು
  28. ಸಾಯು,ಮರಣಹೊಂದು
  29. (ಇನ್ನೊಬ್ಬರು ಕೊಡಬೇಕಾದ ಹಣವನ್ನು)ಹಿಡಿದುಕೊಳ್ಳು,ವಜಾ ಮಾಡಿಕೊಳ್ಳು
  30. ಮಾರ್ಪಡು,ವಿನಿಮಯವಾಗು
    _______________

ನುಡಿಮಾರ್ಪು

ಸಂಪಾದಿಸಿ
"https://kn.wiktionary.org/w/index.php?title=ಮುರಿ&oldid=659227" ಇಂದ ಪಡೆಯಲ್ಪಟ್ಟಿದೆ