ನಿರುಗೆ

  1. ಪೊಂಕ,ಅಟ್ಟಣೆ,ಕಡಕಟ್ಟು,ಗೊತ್ತುಪಾಡು,ಪಣ್ಣುಗೆ,ಪಣ್ಣಿಕೆ,ಒಡ್ಡವ,ಮುರಿ
    ____________________

ಅನುವಾದ

ಸಂಪಾದಿಸಿ

ನಿರುಗೆ

  1. ವೆಚ್ಚದ ಲೆಕ್ಕವನ್ನು ನಿರುಗೆಯಲ್ಲಿ ಕೊಟ್ಟಿದ್ದಾರೆ
    _______________

ಅನುವಾದ

ಸಂಪಾದಿಸಿ

ನಿರುಗೆ

  1. _______________

ಅನುವಾದ

ಸಂಪಾದಿಸಿ

ನಿರುಗೆ

  1. ನಿಱಿಗೆ,ನಿರಿಗೆ,ನಿಱಗೆ,ನಿರಗೆ,ನಿಱುಗೆ,ನೆಱಿಗೆ,ನೆರಿಗೆ
  2. (ಸೀರೆ, ದೋತ್ರ ಮೊದಲಾದವುಗಳ),ಮಡಿಕೆ
  3. ಪದರ,ಮಡಿಕೆ
  4. ವಿನ್ಯಾಸ,ರಚನೆ
  5. ರೀತಿ,ಕ್ರಮ,ಪದ್ಧತಿ
  6. ಇರುವಿಕೆ,ನಡವಳಿಕೆ,ವ್ಯವಹಾರ
  7. ಪರಿಣಾಮ
  8. ಸೊಬಗು,ಬೆಡಗು,ವಿಲಾಸ
  9. ಪ್ರದರ್ಶನ,ಆಡಂಬರ
  10. ಸಡಗರ,ಡಂಭ
  11. ನಿಲವು,ಸ್ವರೂಪ
  12. ಕ್ರಮಪಡಿಸುವಿಕೆ,ತಿದ್ದುವಿಕೆ,ಸರಿಪಡಿಸುವಿಕೆ
  13. ಸ್ಥಾಪನೆ,ಪ್ರತಿಷ್ಠೆ
  14. ಸುಕ್ಕು
  15. ಕ್ರಮಬದ್ಧವಾದ ಜೋಡಣೆ,ಕ್ರಮಬದ್ಧವಾದ ಜೋಡಿಕೆ
  16. ಸೇರುವಿಕೆ,ಹೊಂದಾಣಿಕೆ
  17. ವಸ್ತುಸ್ಥಿತಿ,ಇರವು
  18. ನಿರೂಪಣೆ,ವಿವರಣೆ
  19. ನಿಶ್ಚಯ,ದೃಢತೆ
  20. ಸಂಬಂಧ,ವಾವೆ
    ______________

ಅನುವಾದ

ಸಂಪಾದಿಸಿ
  • English: [[ ]], en:
"https://kn.wiktionary.org/w/index.php?title=ನಿರುಗೆ&oldid=498443" ಇಂದ ಪಡೆಯಲ್ಪಟ್ಟಿದೆ