ಕನ್ನಡ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ತೀಡುವ ತಂಬೆಲರು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ಉಜ್ಜು,ತಿಕ್ಕು,ಮಸೆ,ನೇವರಿಸು,ನೀವು, ಒರೆಸು
  ಆನೆ ದಾಡೆಯನ್ನು ಮರಕ್ಕೆ ತೀಡುತ್ತಿದೆ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ______________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ಹಚ್ಚುಮದ್ದು ಹಚ್ಚಿ ತೀಡು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. _________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ತೀಡಿದ ಕತ್ತಿ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ಬಟ್ಟೆಗಳ ಮುದುಡಿಕೆಯನ್ನು ಹೋಗಲಾಡಿಸುವುದು
  ಬಟ್ಟೆಯನ್ನು ತೀಡುವುದಕ್ಕೆ ಕೊಟ್ಟಿದ್ದೇನೆ.

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ______________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೀಡು

 1. ಮುಟ್ಟು,ಸ್ಪರ್ಶಿಸು,ಸೋಕು
 2. (ಗಾಳಿಯಂತೆ)ಬೀಸು,ಸುಳಿ
 3. ಲೇಪಿಸು,ಸವರು
 4. ಹೊಡೆ,ಥಳಿಸು
 5. ಆರಿಸು,ನಂದಿಸು
 6. ಉಂಟಾಗು,ವ್ಯಕ್ತವಾಗು
 7. ಪರಿಷ್ಕರಿಸು,ಸರಿಪಡಿಸು
 8. ಉಂಟು ಮಾಡು,ಒದಗಿಸು
 9. ಹೊರಹೊಮ್ಮು
 10. ಇಚ್ಛಿಸು,ಬಯಸು
 11. ಘರ್ಷಣೆ ಹೊಂದು,ತಾಕು
 12. ಅಳು
  ________________

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ತೀಡು&oldid=532356" ಇಂದ ಪಡೆಯಲ್ಪಟ್ಟಿದೆ