ಧಾರೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿನಾಮಪದ
ಸಂಪಾದಿಸಿಧಾರೆ
- ಧಾರಾ
- ಪ್ರವಾಹ
- (ಮೇಲಿನಿಂದ ಹರಿದುಬರುವ ನೀರು, ದ್ರವ ಪದಾರ್ಥಗಳ) ಹರಿಯುವಿಕೆ
- ಧಾರಾಕಾರವಾಗಿ ಬೀಳುವ ಮಳೆ
- ಕತ್ತಿ ಹರಿತವಾದ ಅಂಚು
- (ಮದುವೆಯಲ್ಲಿ) ಕೈ ನೀರೆರೆಯುವಿಕೆ, ಕನ್ಯಾದಾನ
- ದಾನ ಮಾಡುವಾಗ ಎರೆಯುವ ನೀರು
- ಸಾತತ್ಯ, ನಿರಂತರತೆ
- ಕುದುರೆಯ ಐದು ಬಗೆಯ ನಡಗೆಗಳಲ್ಲಿ ಒಂದು
ಅನುವಾದ
ಸಂಪಾದಿಸಿ- English: [[ ]], en: