ತೊಡರು
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿತೊಡರು
- ತೊಡರ್
- ಸಿಕ್ಕಿಕೊಳ್ಳು,ಸಿಲುಕು
- ಸಿಕ್ಕಿಸು,ತೊಡಕಿಸು
- ಹೊಂದಿಕೊಳ್ಳು,ಸೇರು
- ಅಂಟಿಕೊಳ್ಳು,ಹತ್ತಿಕೊಳ್ಳು
- ಬಳಸು,ಸುತ್ತಿಕೊಳ್ಳು
- ಕಟ್ಟು,ಬಂಧಿಸು
- ಹೋರಾಡಲು ಬಿಡು
- ಎದುರಿಸು,ಪ್ರತಿಭಟಿಸು
- ಅಡ್ಡಿಹೊಂದು,ನಿಲ್ಲು,ತಡೆಹೊಂದು
- ಮುಟ್ಟು,ಹಿಡಿ
- ಆವರಿಸು,ವ್ಯಾಪಿಸು
- ತೊಡಗು,ನಿರತವಾಗು
- ಪ್ರಾಪ್ತವಾಗು,ಉಂಟಾಗು
- ತತ್ತರಿಸು,ತಡವರಿಸು
- ಗೀರು,ಗೀಚು
- ತಂಗು,ನಿಲ್ಲು
- ವಾದಿಸು,ವಿವಾದಮಾಡು
- __________________
ನುಡಿಮಾರ್ಪು
ಸಂಪಾದಿಸಿ- English: , en: