ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡರು

  1. ಎಡರು ತೊಡರು; ಎಡರ್ಪಡು
    ಹಣ ಸಂದಾಯ ಮಾಡುವುದರಲ್ಲಿ ಆತ ಎಡರಿದ್ದಾನೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡರು

  1. ಬಂದ ಎಡರುಗಳನ್ನೆಲ್ಲ ತೊಡೆದುಹಾಕು

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಎಡರು

  1. ಹೊಸ್ತಿಲಿಗೆ ಎಡರಿ ಕಾಲುಬೆರಳಿನ ತೊಗಲು ಎದ್ದಿದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಎಡರು

  1. ಎಡರಡಸಿದ ಮುದುಕರು ಎಲ್ಲಿದ್ದಾರೆ ?

ಅನುವಾದ ಸಂಪಾದಿಸಿ

"https://kn.wiktionary.org/w/index.php?title=ಎಡರು&oldid=213350" ಇಂದ ಪಡೆಯಲ್ಪಟ್ಟಿದೆ