ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. ಗೋಜಲು, ಸಿಕ್ಕು, ತೊಂದರೆ, ಗಂಟು ಹಾಕು
    _______________
    ಯಾವ ತೊಡಕು ಆತನನ್ನು ಹಿಂದೆಗೆಯುವಂತೆ ಮಾಡಲಿಲ್ಲ; ತೊಡಕುಬೀಳು
    _______________
    _______________
    ಅವನನ್ನು ಬರಿಸುವುದಕ್ಕೆ ಒಂದು ತೊಡಕಿದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. ________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೊಡಕು

  1. ಹುಲ್ಲೆಯ ಕೊಂಬು ಮರದ ಗೆಲ್ಲಿಗೆ ತೊಡಕಿಕೊಂಡಿದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. ___________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. ___________________

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ತೊಡಕು

  1. ಅವರ ಕೆಲಸದಲ್ಲಿ ಇವನೂ ತೊಡಕಿಕೊಂಡಿದ್ದಾನೆ; ತೊಡ ಕಿಸು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. _________________

ಅನುವಾದ ಸಂಪಾದಿಸಿ

ಗುಣಪದ ಸಂಪಾದಿಸಿ

ತೊಡಕು

  1. ತೊಡಕು ಬಲೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. _______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ತೊಡಕು

  1. ಸಿಕ್ಕು,ಗೋಜು,ಗೊಂದಲ
  2. ಅಡಚಣೆ,ಅಡ್ಡಿ
  3. ಕಷ್ಟ,ತೊಂದರೆ
  4. ಸಂಬಂಧ,ಸಹವಾಸ
  5. ಗೊಡವೆ,ಉಸಾಬರಿ
  6. ಜಟಿಲವಾದುದು,ಇಕ್ಕಟ್ಟು
  7. ಅನುಮಾನ,ಸಂಶಯ
  8. ಒಗಟು,ಸಮಸ್ಯೆ
  9. ಜಗಳ,ಕದನ
  10. ಮೊದಲು,ಪ್ರಾರಂಭ

ಕ್ರಿಯಾಪದ ಸಂಪಾದಿಸಿ

ತೊಡಕು

  1. ಸಿಕ್ಕಿಕೊಳ್ಳು,ಸಿಲುಕಿಕೊಳ್ಳು
  2. ಸಿಕ್ಕಾಗು,ಗೋಜಾಗು
  3. ಅನುಮಾನದಿಂದ ಹಿಂದುಮುಂದು ನೋಡು,ತಡವರಿಸು
  4. ಹೋರಾಡು,ಸೆಣಸು
  5. ಅಡ್ಡಿ ಮಾಡು,ನಿರೋಧಿಸು
  6. ತೊಡರಿಕೊಳ್ಳು,ತೊಡರು
"https://kn.wiktionary.org/w/index.php?title=ತೊಡಕು&oldid=673945" ಇಂದ ಪಡೆಯಲ್ಪಟ್ಟಿದೆ