ಸಲ್ಲು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಸಲ್ಲು
- ಒಂಟಿಯಾಗಿ ಹೋಗಸಲ್ಲ ; ಜೇನುತುಪ್ಪಕ್ಕೆ ಸಕ್ಕರೆ ಸಲ್ಲುತ್ತದೆ
ಅನುವಾದ
ಸಂಪಾದಿಸಿ- English: valid (be), en:valid (be)
ಕ್ರಿಯಾಪದ
ಸಂಪಾದಿಸಿಸಲ್ಲು
- ಒಳಹೋಗು, ಪ್ರವೇಶಿಸು
- ಹೋಗು, ಸೇರು, ತಲುಪು
- ಚಲಿಸು, ಸರಿ
- ಬರು, ಆಗಮಿಸು
- ಕಳೆ, ಮುಗಿ, ತೀರು
- ಜರುಗು, ಘಟಿಸು
- ಸಾಯು, ಮಡಿ
- ಪ್ರಯೋಜನಕ್ಕೆ ಬರು
- ಸಾಧ್ಯವಾಗು, ಶಕ್ತವಾಗು
- ಈಡೇರು, ನೆರವೇರು
- ಯೋಗ್ಯವಾಗಿರು
- ಚಲಾವಣೆಯಲ್ಲಿರು, ಜಾರಿಯಲ್ಲಿರು
- ಒಪ್ಪಿಗೆಯಾಗು
- ಒಪ್ಪು
- ಅಧೀನವಾಗು
- ಈಡಾಗು, ಗುರಿಯಾಗು
- ಉಂಟಾಗು
- ಹೆಸರಾಗು, ಪ್ರಸಿದ್ಧವಾಗು
- ನಡೆಸು, ಆಚರಿಸು
- ಸರಿಹೊಂದು, ಅನ್ವಯಿಸು
- ಲೀನವಾಗು, ಮಗ್ನವಾಗು
- ಸೇರು, ಕೂಡು
- ದೊರಕು
- ಮುಂದುವರಿ, ಪ್ರವರ್ತಿಸು
- ಅಳವಡು, ಹೊಂದಿಕೆಯಾಗು
- ಸಂದಾಯವಾಗು, ಸಲುವಳಿಯಾಗು
- ಯುಕ್ತವಾಗು, ಸಹಜವಾಗಿರು
- _______________