ಮಡಿ
- ಮಡಿಕೋಲು; ಮಡಿಬಟ್ಟೆ; ಮಡಿಯುಡು
ಮಡಿ
- ಮಡಿಗಳಲ್ಲಿ ಅರಳಿದ ಹೂಗಳು
ಮಡಿ
- ಮಡಿಗಿವಿ; ಮಡಿಚೀಲ; ಮಡಿಪು - ಮಡಿಪುಕತ್ತಿ; ಸೀರೆಯ ಮಡಿಪು; ಮಡಿಲು, ಮಡಿಕೆ - ಇಮ್ಮಡಿಕೆ; ಪೊಡವಡಿಕೆ; ಮುಮ್ಮಡಿಕೆ; ಮಡತೆ - ಹೊಟ್ಟೆಯ ಮೇಲೆ ಕಾಣಿಸುವ ಮಡತೆಗಳು
ಮಡಿ
- ಆತನ ಮಡಿಗೆ ಪೆಟ್ಟಾಗಿದೆ; ಹಿಮ್ಮಡಿ
ಮಡಿ
- ಮಡಿಬಟ್ಟೆ; ಮಡಿಹಿಡಿ; ಮಡಿ ಅಡಿಗೆ; ಮಡಿವಂತಿಕೆ
ಮಡಿ
- x೩ ರಲ್ಲಿ ೩ ಮಡಿ
- ಮಡಿ ಮಡಿಕೆ ಇಂದ ಬಂದಿದ್ದು.