ಬೀಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ಗಾಳಿ ಬೀಸುತ್ತಿದೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ಹೊಗೆಯ ಬೀಸು ಇಲ್ಲಿವರೆಗೆ ಬಂದಿದೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ಗಾಳಿಬೀಸು ; ಗಾಳಿಹಾಕು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- _______________________
ಅನುವಾದ
ಸಂಪಾದಿಸಿ- English: flutter, en:flutter
ಕ್ರಿಯಾಪದ
ಸಂಪಾದಿಸಿಬೀಸು
- ಬೀಸುವ ಕಲ್ಲು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- _____________________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ಗಾಳಿ ಬೀಸು; ಬಲೆ ಬೀಸು ; ಬೀಸಿ ಬಿಸುಡು; ಬೀಸುವ ದೊಣ್ಣೆ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ________________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಬೀಸು
- ಒಗೆ,ಎಸೆ,ಬಿಸಾಡು,ಬಿಸುಡು
- ಬಲೆಯನ್ನು ಹರಡು,ಬಲೆಯನ್ನು ಹರವು
- ಆವರಿಸುವಂತೆ ಮಾಡು,ಪಸರಿಸು
- ಚಾಚು,ನೀಡು
- (ಬೀಸಣಿಗೆಯಿಂದ)ಗಾಳಿ ಹಾಕು
- (ಗಾಳಿಯು)ತೀಡು,ಸುಳಿ
- ರಭಸವಾಗಿ ಚಲಿಸು
- (ಆಯುಧಗಳನ್ನು)ವೇಗವಾಗಿ ತಿರುಗಿಸು,ಝಳಪಿಸು
- ಸೊಂಡಿಲು ತೂಗು,ಕೈಯನ್ನು ತೂಗು,ಅಲುಗಾಡಿಸು
- ಚಾಮರ, ದೀವಟಿಗೆ ಯಾ ಕೈಯನ್ನು ಅಲುಗಾಡಿಸಿ ಯುದ್ಧಾರಂಭದ ಸೂಚನೆಯನ್ನು ಕೊಡು
- (ಕತ್ತಿ, ಈಟಿ ಮುಂತಾದವನ್ನು)ಗುರಿಯಿಟ್ಟು ಹೊಡೆ
- ಅಲುಗಾಡು,ಅಲ್ಲಾಡು,ಅತ್ತಿತ್ತ ಚಲಿಸು
- ತಿರುಗಿಸು,ಹೊರಳಿಸು
- ಎರಚು,ಚೆಲ್ಲು
- ಸೂಸು,ಬೀರು
- ಸೆಳೆ,ಸೆಣೆ,ಕುಕ್ಕು,ಅಪ್ಪಳಿಸು
- ನುಗ್ಗು
- ನುಗ್ಗಿಸು,ಎರಗುವಂತೆ ಮಾಡು
- ನಿವಾರಿಸು,ಪರಿಹರಿಸು,ಅಟ್ಟು,ಓಡಿಸು
- ಹಾರಾಡಿಸು,ಹಾರಿಸು
- ಹೊಂದಿಸು,ಅಳವಡಿಸು
- (ರಾಗಿ, ಜೋಳವನ್ನು ಬೀಸುವ ಕಲ್ಲಿನಿಂದ)ಅರೆ,ಪುಡಿ ಮಾಡು
- __________________
ಅನುವಾದ
ಸಂಪಾದಿಸಿ- English: , en:
ನಾಮಪದ
ಸಂಪಾದಿಸಿಬೀಸು
- ಬೀಸುವಿಕೆ,ತೂಗುವಿಕೆ,ಝಳಪಿಸುವುದು
- ಸಂಚಾರ,ನಡೆ,ಓಟ
- ವಿಸ್ತಾರ,ಹರಹು
- ವಿಶಾಲವಾದುದು,ವಿಸ್ತಾರವಾದುದು
- ಉದ್ದ,ಲಂಬ
- ಹೊರವು,ಸೊಂಪು
- __________________
ಅನುವಾದ
ಸಂಪಾದಿಸಿ- English: , en: