ಪತ್ತು

 1. ನಾಳು,ಏಡು,ಏರು,ಪೊತ್ತು,ಹೊತ್ತು
  ವತ್ತು , ಒಪ್ಪತ್ತು

ಅನುವಾದ

ಸಂಪಾದಿಸಿ

ಪತ್ತು

 1. ದಶ
  __________________

ಅನುವಾದ

ಸಂಪಾದಿಸಿ

ಪತ್ತು

 1. ಅಂಟಿಕೊಳ್ಳುವಿಕೆ,ಹತ್ತಿಕೊಳ್ಳುವಿಕೆ
 2. ಬೆಸುಗೆ
 3. ಸಂಪರ್ಕ,ಸಹವಾಸ
 4. ಆಶ್ರಯ
 5. ಯುದ್ಧ,ಕಲಹ
 6. ಸರದಿ,ಬಾರಿ
 7. (ವ್ಯವಹಾರದಲ್ಲಿ ಒಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಬಗ್ಗೆ ಇಡುವ)ನಂಬಿಕೆ,ವಿಶ್ವಾಸ
 8. ಘನತೆ,ಗೌರವ
 9. ಪಂಜು,ದೀವಟಿಗೆ
  _______________

ನುಡಿಮಾರ್ಪು

ಸಂಪಾದಿಸಿ
 • English: [[ ]], en:

ಕ್ರಿಯಾಪದ

ಸಂಪಾದಿಸಿ

ಪತ್ತು

 1. ಅಂಟು,ಅಂಟಿಕೊಳ್ಳು
 2. ಸೇರು,ಕೂಡು
 3. ಅಳವಡು,ಹೊಂದಿಕೆಯಾಗು
 4. ಹಿಡಿ
 5. ತಾಗು,ಸ್ಪರ್ಶಿಸು
 6. ಒದಗು,ಉಂಟಾಗು
 7. ಆವರಿಸು,ಅತಿಕ್ರಮಿಸು
 8. ಏರು,ಮೇಲಕ್ಕೆ ಹೋಗು
 9. ಹೊತ್ತು,ಉರಿಗೊಳ್ಳು
 10. ಬಳಿದುಕೊಳ್ಳು,ಲೇಪನವಾಗು
 11. ಪ್ರಖರವಾಗು,ಪ್ರಕರ್ಷವಾಗು
 12. ಒಳಸೇರು
 13. ಬೆನ್ನಟ್ಟು,ಹಿಂಬಾಲಿಸು
 14. ಮೆಟ್ಟಿಕೊಳ್ಳು
 15. ಸಂಬಂಧವನ್ನು ಹೊಂದು
 16. ಅನುಸರಿಸು
 17. ತೊಡಗು,ಪ್ರಾರಂಭಿಸು
 18. ಅಪ್ಪಿಕೊಳ್ಳು
 19. ಪ್ರಭಾವ ಬೀರು
  _______________

ನುಡಿಮಾರ್ಪು

ಸಂಪಾದಿಸಿ
 • English: [[ ]], en:
"https://kn.wiktionary.org/w/index.php?title=ಪತ್ತು&oldid=401962" ಇಂದ ಪಡೆಯಲ್ಪಟ್ಟಿದೆ