ನಿರ್ವಹಿಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿನಿರ್ವಹಿಸು
- ನಡೆಸು,ನೆರವೇರಿಸು,ಮಾಡು
- ಮಾಡು,ಪೂರೈಸು
- ನೆರವೇರಿಸು,ನಿಭಾಯಿಸು
- ಹೊರು,ಜವಾಬ್ದಾರಿಯನ್ನು ವಹಿಸು
- ಅನುಭವಿಸು
- ನಾಶಮಾಡು
- ಮುಗಿ,ತೀರು,ಪೂರೈಸು
- ಸಾಗು,ನಡೆತರು
- ಮುಂದುವರಿಸು
- ಸಮರ್ಥವಾಗು
- ಗೆಲ್ಲು,ವಿಜಯಿಯಾಗು
- ಉಳಿ,ಬದುಕು
- ತಾಳು,ಹೊಂದು,ಪಡೆ
- ______________
ಅನುವಾದ
ಸಂಪಾದಿಸಿ- English: perform, en: perform
- ತೆಲುಗು:నిర్వహించు(ನಿರ್ವಹಿಂಚು)