ಬದುಕು
ಕನ್ನಡ
ಸಂಪಾದಿಸಿಸಂಬಂಧಪಟ್ಟ ಪದಗಳು
ಸಂಪಾದಿಸಿನಿಷ್ಪತ್ತಿ
ಸಂಪಾದಿಸಿಬದುಕು ಪದದ ನಿಷ್ಪತ್ತಿಯು ಸ್ವಾರಸ್ಯಕರವಾಗಿಯೂ, ರೋಮಾಂಚನಕಾರಿಯೂ ಆಗಿದೆ. ಇದರ ವಿವರಣೆಯನ್ನು ಓ.ಎಲ್.ಎನ್.ಸ್ವಾಮಿಯವರು ಈ ಎಳೆಯಲ್ಲಿ ವಿವರಿಸಿದ್ದಾರೆ.
ಬದುಕು ಅನ್ನುವುದರ ಹಿಂದಿನ ರೂಪ ಬರ್ದುಂಕು ಎನ್ನುವುದು, ಸಾವಿನಿಂದ ಆವೃತ್ತವಾದ, ಸಾವನ್ನು ಒಳಗೊಂಡ ಎಂದು ಅರ್ಥ.