ಕನ್ನಡಸಂಪಾದಿಸಿ

ಕ್ರಿಯಾಪದಸಂಪಾದಿಸಿ

ಮಾಡು

  1. ಸಾಧಿಸು, ಆಗಿಸು, ಪೂರ್ಣಗೊಳಿಸು, ಸಲ್ಲಿಸು

ಕ್ರಿಯಾರೂಪಗಳುಸಂಪಾದಿಸಿ

ಅನುವಾದಸಂಪಾದಿಸಿ

ನಾಮಪದಸಂಪಾದಿಸಿ

ಮಾಡು

  1. ಮಾಳಿಗೆ, ಸೂರು, ಛಾವಣಿ, ಮೇಲ್ಛಾವಣಿ, ಎರಕೆ, ಪುರೆ, ಹೊದಿಕೆ
  2. ಮೇಲ್ಭಾಗ, ಅತಿ ಎತ್ತರದ ಭಾಗ
    ಮನೆಯ ಮಾಡು ಕುಸಿದಿದೆ
  3. ಗೂಡು
    ಪುಸ್ತಕಗಳನ್ನು ಮಾಡಿನಲ್ಲಿ ಇಡು ( ಉತ್ತರ ಕರ್ನಾಟಕದಲ್ಲಿ ಬಳಕೆಯಲ್ಲಿದೆ)

ಅನುವಾದಸಂಪಾದಿಸಿ

  • English: roof, en:roof
  • English: A recess or hollow in a wall, for keeping things.
"https://kn.wiktionary.org/w/index.php?title=ಮಾಡು&oldid=664651" ಇಂದ ಪಡೆಯಲ್ಪಟ್ಟಿದೆ