ಹೊಂದು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹೊಂದು
- ____________________
- ಮರಳಿ ಹುಟ್ಟಿ ಮರಳಿ ಹೊಂದಿ ತೊಳಲಿದವನು;
- ಆತನಿಗೆ ಹುಟ್ಟೂ ಇಲ್ಲ ಹೊಂದೂ ಇಲ್ಲ
- ಹೊಂದಿಕೊಳ್ಳು; ಅವನು ಎಲ್ಲರೊಂದಿಗೆ ಹೊಂದಿ ಕೊಂಡಿದ್ದಾನೆ; ಹೊಂದತಕ್ಕುದು; ಹೊಂದತಕ್ಕುದನ್ನು ಹೊಂದಿಸಿಕೊಡುವ ಆರ‍್ಪು ಆತನಲ್ಲಿದೆ; ಹೊಂದಪಟ್ಟ; ಹೊಂದದಿರುವ
- __________________
- __________________
- __________________
ಅನುವಾದ
ಸಂಪಾದಿಸಿ- English: die, en:die
- English: reach, en:reach
- English: acquire, en:acquire
- English: agree, en:agree
- English: approach,en: approach
- English: befit, en:befit
- English: get, en:get
- ತೆಲುಗು:పొందు(ಪೊಂದು)
ಕ್ರಿಯಾಪದ
ಸಂಪಾದಿಸಿಹೊಂದು
- ಪೊರ್ದು
- ಹೊಂದಿಕೊಳ್ಳು,ಸರಿಯಾಗು
- ಪಡೆ,ಗಳಿಸು
- ಕುದುರು,ವ್ಯವಸ್ಥೆಯಾಗು
- ಮರಣಹೊಂದು,ಸಾಯು
- ಒಪ್ಪಿಗೆಹೊಂದು
- ಹಾದಿಯಲ್ಲಿ ಬಿದ್ದು ಸಿಕ್ಕಿದ ಹಣ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹೊಂದು
- __________________
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹೊಂದು
- ಈ ಮಾತು ಅಲ್ಲಿಗೆ ಹೊಂದುವುದಿಲ್ಲ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಹೊಂದು
- ________________
ಅನುವಾದ
ಸಂಪಾದಿಸಿ- English: possess, en:possess
- ತೆಲುಗು:పొందు(ಪೊಂದು)
ಕ್ರಿಯಾಪದ
ಸಂಪಾದಿಸಿಹೊಂದು
- ________________