seal
ಇಂಗ್ಲೀಷ್
ಸಂಪಾದಿಸಿನಾಮಪದ
ಸಂಪಾದಿಸಿseal
- (ರಂಧ್ರ ಮೊ.ವನ್ನು ಮುಚ್ಚುವ)ಮುಚ್ಚಿಗೆ
- ಗುತ್ತು ,ಉಂಡಿಕೆ,ನೆರೆವೆಟ್ಟು
- ಮುದ್ರೆ,ಮೊಹರು
- (ಮುದ್ರಿಕೆಯ ಗುರುತು ಹಾಕಿದ)ಸೀಸ ಯಾ ಅರಗು ಯಾ ಅಂತಹ ಪದಾರ್ಥ
- ಒಂದು ಸ್ತನಿ,ಸಮುದ್ರದ ಪ್ರಾಣಿ
ಕ್ರಿಯಾಪದ
ಸಂಪಾದಿಸಿseal
- ಮೊಹರು ಮಾಡು,ಮುದ್ರೆಯೊತ್ತು,ಅಚ್ಚೊತ್ತು ,ಬೆಟ್ಟು
- ಮುಚ್ಚಿಬಿಡು,ಅಂಟಿಸು
- ತೀರ್ಮಾನಿಸು,ನಿರ್ಧರಿಸು,ದೃಢೀಕರಿಸು,ಕೊನೆಗೊಳಿಸು
- ಅಧಿಕಾರಯುತವಾಗಿ ಆಜ್ಞೆಮಾಡು
ಉಲ್ಲೇಖ
ಸಂಪಾದಿಸಿ- ಪ್ರೊ. ಜಿ.ವೆಂಕಟಸುಬ್ಬಯ್ಯನವರು ಸಂಪಾದಿಸಿದ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು
- ಪ್ರೊ. ಡಿ. ಎನ್. ಶಂಕರ ಭಟ್ ಅವರ “ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು” ನಿಘಂಟು