ಕ್ರಿಯಾಪದ

ಸಂಪಾದಿಸಿ

ಸಾರ್ಚು

  1. ಹತ್ತಿರಕ್ಕೆ ಬರು,ಸಮೀಪಿಸು
  2. ಹೋಗು,ತೆರಳು
  3. ಬಂದು ಸೇರು,ತಲುಪು
  4. ಮುಟ್ಟು,ಸೋಕು
  5. ತಲುಪಿಸು,ಸೇರಿಸು
  6. ತಾಗಿಸು,ಸೋಕಿಸು
  7. ಚಾಚು,ನೀಡು
  8. ಧರಿಸು,ತೊಡು
  9. ಧರಿಸುವಂತೆ ಮಾಡು,ತೊಡಿಸು
  10. (ಒರಗಿಸಿ)ಇಡು,ಹತ್ತಿರದಲ್ಲಿ ಇರಿಸು
  11. ಹತ್ತಿರಕ್ಕೆ ತರು,ಸಮೀಪಕ್ಕೆ ತೆಗೆದುಕೊಂಡು ಬರು
  12. ಕೊಡು,ಒಪ್ಪಿಸು
  13. ಪಕ್ಕಕ್ಕೆ ತಳ್ಳು,ಸರಿಸು
  14. ಸರಿಪಡಿಸು,ತಿದ್ದು
  15. ಆವರಣವನ್ನಾಗಿ ಮಾಡಿಕೊಳ್ಳು,ಮರೆಮಾಡಿಕೊಳ್ಳು
  16. ಸಿದ್ಧಪಡಿಸು,ಅಣಿಗೊಳಿಸು
  17. (ಬಿಲ್ಲಿಗೆ)ಬಾಣವನ್ನು ತೊಡು,ಬಾಣವನ್ನು ಹೂಡು
  18. ಕೂಡಿಸು,ಸೇರಿಸು
  19. ಒಡ್ಡು ಮಾಡು,ಈಡು ಮಾಡು
  20. ತಾಕು,ಎದುರಾಗು,ಪ್ರತಿಭಟಿಸು
  21. ಒದಗು,ಸಂಭವಿಸು
  22. ಉಂಟುಮಾಡು,ಒದಗಿಸು
  23. ಹರಡು,ಹಾಸು
  24. ಹಬ್ಬು,ವ್ಯಾಪಿಸು
  25. ಸೂಚಿಸು,ಪ್ರಕಟಪಡಿಸು
  26. ಎಳೆ,ಜಗ್ಗು

ಅನುವಾದ

ಸಂಪಾದಿಸಿ
"https://kn.wiktionary.org/w/index.php?title=ಸಾರ್ಚು&oldid=132393" ಇಂದ ಪಡೆಯಲ್ಪಟ್ಟಿದೆ