ಒಪ್ಪಿಸು
ಕನ್ನಡ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಒಪ್ಪಿಸು
- ಕೆಲಸಗಳನ್ನೆಲ್ಲ ಇನ್ನೊಬ್ಬನಿಗೆ ಒಪ್ಪಿಸಿ ಬಂದಿದ್ದಾನೆ
- ಬೇಗನೆ ಮನೆಗೆ ಹೋಗುವಂತೆ ಅವನನ್ನು ಒಪ್ಪಿಸಿದರು.
ಅನುವಾದ
ಸಂಪಾದಿಸಿ- English: devolve, en:devolve
- English: persuade, en:persuade
ಕ್ರಿಯಾಪದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಒಪ್ಪಿಸು
- ಮನೆಯ ಪಾರುಪತ್ಯವನ್ನೆಲ್ಲ ಮಗನಿಗೆ ಒಪ್ಪಿಸಿ ಕಾಶಿಗೆ ಹೋಗಿ ದ್ದಾನೆ
ಅನುವಾದ
ಸಂಪಾದಿಸಿ- English: entrust, en:entrust