ಮುಡಿ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿಮುಡಿ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮುಡಿ
- ________________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮುಡಿ
- ಬಯ್ಹುಲ್ಲಿನಲ್ಲಿ ಕಟ್ಟಿರಿಸಿದ ಅಕ್ಕಿ ಮುಡಿ
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮುಡಿ
- ಮುಡಿಗೊಳ್ಳು - ಮುಡಿಗೊಂಡ ಕೆಲಸ
ಅನುವಾದ
ಸಂಪಾದಿಸಿ- English: complete, en:complete
ಕ್ರಿಯಾಪದ
ಸಂಪಾದಿಸಿಮುಡಿ
- ಮುಡಿದ ಕಾಳಗ; ಮುಡಿಗೊಳ್ಳು
ಅನುವಾದ
ಸಂಪಾದಿಸಿಕ್ರಿಯಾಪದ
ಸಂಪಾದಿಸಿಮುಡಿ
- _____________________
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮುಡಿ
- ಅಡ್ಡಮುಡಿ ; ಪೆರ‍್ಮುಡಿ
ಅನುವಾದ
ಸಂಪಾದಿಸಿ- English: hair (knot), en:hair (knot)
ನಾಮಪದ
ಸಂಪಾದಿಸಿಮುಡಿ
- ಮುಡಿಯಲ್ಲಿ ಹೂ ಮುಡಿದುಕೊಂಡಳು
ಅನುವಾದ
ಸಂಪಾದಿಸಿ- English: knot (hair), en:knot (hair)
ಕ್ರಿಯಾಪದ
ಸಂಪಾದಿಸಿಮುಡಿ
- ಮುಡಿದ ಹೂ
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿಮುಡಿ
- ತಲೆಗೂದಲು
- ಕಟ್ಟು,ಗಂಟು
- ತುರುಬು
- ತಲೆ,ಶಿರಸ್ಸು
- ಕಿರೀಟ,ಮಕುಟ
- ತುದಿ,ಶಿಖರ
- ಸುಮಾರು ನಲವತ್ತೆರಡು ಸೇರು ಧಾನ್ಯದ ಅಳತೆಯ ಪ್ರಮಾಣ
- ಸುಮಾರು ನಲವತ್ತೆರಡು ಸೇರಿನ ಅಳತೆಯ ಧಾನ್ಯವನ್ನು ತುಂಬಿ ಕಟ್ಟುವ ಹುಲ್ಲಿನ ಚೀಲ
- ಮೂಟೆ,ಹೇರು,ಹೊರೆ
- ಕೊನೆ,ಮುಕ್ತಾಯ
- ಬಳೆಯ ಆಕಾರದ ಒಂದು ರಕ್ಷಾ ಸಾಧನ
- ಒಗಟು,ಹದಿರು
- (ಛಂದಸ್ಸಿನಲ್ಲಿ) ಚರಣದ ಕೊನೆಗೆ ನಿಂತು ಮುಕ್ತಾಯ ತರುವ ಅಕ್ಷರ
- _______________
ಅನುವಾದ
ಸಂಪಾದಿಸಿ- English: , en:
ಕ್ರಿಯಾಪದ
ಸಂಪಾದಿಸಿಮುಡಿ
- (ಹೂವುನ್ನು ತಲೆಯಲ್ಲಿ)ಧರಿಸು,ಸೂಡು
- (ತಲೆಗೂದಲನ್ನು)ಗಂಟುಹಾಕು
- ಮುಗಿ,ತೀರು
- ನಿವಾರಣೆಯಾಗು,ಪರಿಹಾರವಾಗು
- ಇಲ್ಲವಾಗು,ನಾಶವಾಗು
- ಸಾಧ್ಯವಾಗು,ಶಕ್ಯವಾಗು
- ______________
ಅನುವಾದ
ಸಂಪಾದಿಸಿ- English: , en: