ತಲೆ
ಕನ್ನಡ
ಸಂಪಾದಿಸಿನಾಮಪದ
ಸಂಪಾದಿಸಿತಲೆ
- ಜೀವಿಗಳ ದೇಹದ ಮೇಲಿನ ಮುಖ್ಯ ಅಂಗ - (ಸಂ)- ಶಿರಸ್ಸು
- ಆಗಮ,ಜಾಣತನ,ದಕ್ಷತೆ,ಧೀಮಂತಿಕೆ,ಧೀಶಕ್ತಿ,ಬುದ್ಧಿ,ಬುದ್ಧಿವಂತಿಕೆ,ಬೇಹು,ಮತಿ,ಯುಕ್ತಿ,ಹುಷಾರಿ,ತಿಳಿವು,ಬುದ್ಧಿಶಕ್ತಿ,ಬುದ್ಧಿ ಸೂಕ್ಷ್ಮತೆ,ಜ್ಞಾನ
- ಮುಖ್ಯ,ಪ್ರಮುಖ
- ಮಂಡೆ
- ಉದ್ದ ವಸ್ತುವಿನ ಮೇಲಿನ ದೊಡ್ಡ ದುಂಡಾದ ಭಾಗ. ಎತ್ತರದ ಪ್ರದೇಶ.
- ದೊಣ್ಣೆಯ ತಲೆಯಿಂದ ಹಾವನ್ನು ಹೊಡೆದು ಸಾಯಿಸಿದನು.
- ಮರದ ತಲೆಯಲ್ಲಿ ಹಣ್ಣು ಇದೆ.
- ಬೆಟ್ಟದ ತಲೆಯವರಿಗೆ ಏರಿದನು.
ಅನುವಾದ
ಸಂಪಾದಿಸಿ- English: intelligence, en:intelligence
ನಾಮಪದ
ಸಂಪಾದಿಸಿತಲೆ
- ತಲೆಬಾಗು; ತಲೆಗಿಂಬು; ತಲೆಗೆ ಹತ್ತು
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತಲೆ
- ತಲೆಹರಟೆ - ಅರ್ಥವಿಲ್ಲದ ಯಾ ಯೋಗ್ಯವಲ್ಲದ ಮಾತುಗಳು.
ಅನುವಾದ
ಸಂಪಾದಿಸಿನಾಮಪದ
ಸಂಪಾದಿಸಿತಲೆ
- ಮಂಡೆ,ಶಿರಸ್ಸು,ಮಸ್ತಕ
- ವಂಶ,ಪೀಳಿಗೆ,ತಲೆಮಾರು
- ಉತ್ತಮವಾದುದು,ಶ್ರೇಷ್ಠವಾದುದು
- ಆದಿ,ಮೊದಲು
- ಕೊನೆ,ತುದಿ,ಅಂಚು
- ಕೂದಲು,ರೋಮ
- ಬುದ್ಧಿ,ತಿಳಿವಳಿಕೆ
- ತಿರುಕ
- ಬುದ್ಧಿಭ್ರಮಣೆಯಾದವನು,ಹುಚ್ಚ
- ದುರಹಂಕಾರಿ,ತಿಳಿಗೇಡಿ
- ತಲೆಸುತ್ತುವಿಕೆ
- ________________
ಅನುವಾದ
ಸಂಪಾದಿಸಿ- English: [[ ]], en: