ಕನ್ನಡ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ಅವಸಾನ , ಅಂತಿಮ, ಆಖೈರು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ಮುಕ್ತಾಯ,ಅಂತ್ಯ
  ಕೊನೆಗಾಣು; ಕೊಟ್ಟ ಕೊನೆ; ಕೊನೆಗಣ್ಣು; ಕೊನೆಮುಟ್ಟು; ಕೊನೆಗೊಳ್ಳು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ______________________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ಕೊನೆನಾಲಿಗೆ; ಮೊಲೆಯ ಕೊನೆ; ಕೊನೆಮುಳ್ಳು

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ನೆಲತೆರಳೆಯ ಕೊನೆ; ತೆಂಕುಕೊನೆ, ಬಡಗುಕೊನೆ - ಬಡಗುಕೊನೆಯ ಕರಡಿ ಚಳಿಗಾಲವಿಡೀ ಒರಗುತ್ತದೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ಕೊನೆಯ ನಿಲುಗಡೆ

ಅನುವಾದ ಸಂಪಾದಿಸಿ

ಕ್ರಿಯಾಪದ ಸಂಪಾದಿಸಿ

ಕೊನೆ

 1. ಚಿಗುರು,ಹುಟ್ಟು,ಕುಡಿ
  ಕೊನೆದಾಡು; ಕೊನೆದ ಕೆಲಸ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ತುದಿ,ಕಡೆ
  ಮರದ ಕೊನೆ; ತುರುಬಿನ ಕೊನೆ

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. _______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. _______________

ಅನುವಾದ ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. _______________

ನುಡಿಮಾರ್ಪು ಸಂಪಾದಿಸಿ

ನಾಮಪದ ಸಂಪಾದಿಸಿ

ಕೊನೆ

 1. ಕೊಂಬೆ,ರೆಂಬೆ
 2. ಬೇರು
 3. ಮೂಲೆ

ಕ್ರಿಯಾಪದ ಸಂಪಾದಿಸಿ

ಕೊನೆ

 1. ಹೊಗಳು,ಸ್ತುತಿಸು,ಕೊಂಡಾಡು
 2. ಸಂತೋಷಿಸು,ಹರ್ಷಿಸು
 3. ಹೆಮ್ಮೆಪಡು,ಗರ್ವಿಸು
 4. ಪೂರ್ಣವಾಗು
"https://kn.wiktionary.org/w/index.php?title=ಕೊನೆ&oldid=674575" ಇಂದ ಪಡೆಯಲ್ಪಟ್ಟಿದೆ