finish
- ಮುಗಿ, ಮುಡಿ, ಉಡುಗು, ತೀರು, ಕಂಡಿಸು, ತವಿಸು, ನೆರಪು, ಬೀಟು
- ಮುಗಿಸು, ಮುಕ್ತಾಯ ಮಾಡು, ಪೂರ್ಣಗೊಳಿಸು, ಪೂರೈಸು, ಪೂರ್ತಿ ಮಾಡು
- ಕೊನೆ ಮುಟ್ಟಿಸು, ಕೊನೆಗಾಣಿಸು
- (ತಿಂದು,ಕುಡಿದು) ಮುಗಿಸಿಬಿಡು, ಪೂರೈಸಿಬಿಡು
- ಸೋಲಿಸಿ ಸುಸ್ತು ಮಾಡಿಬಿಡು, ನಿಸ್ಸಹಾಯಕನನ್ನಾಗಿ ಮಾಡು
- ನಯಗೆಲಸ ಮಾಡು
- ಕೊಲ್ಲು, ತೀರಿಸಿಬಿಡು
- ಮೆರುಗು ಕೊಡು, ನೋಡಲು ಸೊಗಸುಂಟುಮಾಡು